
ಕನ್ನಡ ಮತ್ತು ಡಬ್ಬಿಂಗ್
November 23, 2020 @ 6:00 pm - 7:00 pm IST

ಕನ್ನಡ ಮತ್ತು ಡಬ್ಬಿಂಗ್
ದಿನ ಮತ್ತು ಸಮಯ: ೨೩ ನವೆಂಬರ್, ಸೋಮವಾರ – 23, Nov 2020, Monday
ಭಾರತೀಯ ಸಮಯ – ಸಾಯಂಕಾಲ ೬ ಗಂಟೆಗೆ – 6 PM IST
ಯು ಕೆ ಸಮಯ – ಮಧ್ಯಾಹ್ನ ೧೨.೩೦ ಕ್ಕೆ – 12.30 PM UK time
ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ
Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
ಡಬ್ಬಿಂಗ್ ಅನ್ನುವುದೀಗ ಅನಿವಾರ್ಯ ವಾಸ್ತವ. ಅದು ಬೇಡ ಅನ್ನುವುದು, ಅಯ್ಯೊ ಡಬ್ಬಿಂಗಿನಿಂದ ಅನಾಹುತವಾಗಿಬಿಡುತ್ತದೆ ಅಂತ ಹೌಹಾರುವುದು, ಎರಡೂ ನಿರರ್ಥಕ. ಹಾಗಾಗಿ, ಡಬ್ಬಿಂಗಿನ ವಾಸ್ತವಕ್ಕೆ ತೆರೆದುಕೊಳ್ಳುತ್ತಾ ಅದನ್ನು ಹೇಗೆ ಭಾಷೆಯ ಬೆಳವಣಿಗೆಗೆ ಮತ್ತು ಒಟ್ಟಾರೆ ದೃಶ್ಯಮಾಧ್ಯಮದ ಗುಣಮಟ್ಟ ಸುಧಾರಣೆಗೆ ದುಡಿಸಿಕೊಳ್ಳಬಹುದು, ಮತ್ತು ಅದಕ್ಕಿರುವ ಸವಾಲುಗಳೇನು ಅನ್ನುವುದರ ಬಗ್ಗೆ ಚಿಂತಿಸುವುದು ಒಳ್ಳೆಯದು. ಆ ದಿಕ್ಕಿನಲ್ಲಿ ಒಂದು ಪ್ರಯತ್ನ ಇದು. ಆದಷ್ಟೂ ಸಂವಾದದ ರೀತಿಯಲ್ಲಿರಬೇಕು ಅನ್ನುವುದು ಆಶಯ; ಹಾಗಾಗಿ ಇಲ್ಲಿ ಮೊದಲು ಮಾತಾಡುವುದು ಅನಂತ ಚಿನಿವಾರ್ ಅವರೇ ಆದರೂ, ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಲು ಮುಂದೆ ಬಂದು, ಡಬ್ಬಿಂಗಿನ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಲು ಸಾಧ್ಯವಾದರೆ ಮಾತುಕತೆ ಅರ್ಥಪೂರ್ಣವಾಗುತ್ತದೆ…
ನಮ್ಮೊಡನೆ: ಶ್ರೀ ಅನಂತ ಚಿನಿವಾರ
ಸಹಯೋಗ:
ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥಮಾಲಾ,
ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್,
ಮೂಕ ಟ್ರಸ್ಟ್