
ಉಧ್ವಸ್ತ ಧರ್ಮಶಾಲಾ ನಾಟಕ
November 2, 2020 @ 6:00 pm - 7:00 pm IST

ದಿನಾಂಕ: ನವೆಂಬರ್ ೨, ೨೦೨೦(November 2, 2020)
ಭಾರತೀಯ ಸಮಯ ಸಾಯಂಕಾಲ 6: PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ
ಅಭಿನಯ ಭಾರತಿ, ಧಾರವಾಡ ಪ್ರಸುತಪಡಿಸುತ್ತಿರುವ “ಉಧ್ವಸ್ತ ಧರ್ಮಶಾಲಾ” ನಾಟಕ ನೇರ ಪ್ರಸಾರ ಭಾರತೀಯರಿಗೆ ಹಾಗೂ ವಿದೇಶದಲ್ಲಿರುವ ನಮ್ಮ ಕನ್ನಡಿಯರಿಗಾಗಿ ಯಾಜಿ ಪ್ರಕಾಶನ ಹಾಗೂ ಮನೋಹರ ಗ್ರಂಥಮಾಲಾ ಅವರ ಸಹಯೋಗದೊಂದಿಗೆ ಮೂಡಿಬರಲಿದೆ. ನೇರಪ್ರಸಾರವನ್ನು ವಿವಿಡ್ಲಿಪಿ ಫೇಸ್ ಬುಕ್ ಹಾಗೂ ಯು ಟ್ಯೂಬ್ ನಲ್ಲಿ ವಿಕ್ಷೀಸಬಹುದು.
https://www.facebook.com/vividlipi/live
https://www.youtube.com/vividlipi/live