
‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ
August 5, 2020 @ 12:00 pm - 1:30 pm IST

ಕಾರ್ಯಕ್ರಮ : ‘ಮಧ್ಯಘಟ್ಟ ‘ ಕಾದಂಬರಿ – ಸಾಹಿತ್ಯ ಪ್ರಕಾಶನದ ಪುಸ್ತಕ ಲೋಕಾರ್ಪಣೆ
ದಿನಾಂಕ : ೦೫. ೦೮. ೨೦೨೦ ರಂದು
ಸಮಯ : ಮಧ್ಯಾಹ್ನ ೧೨:೦೦ ಗಂಟೆಗೆ
ಹೆಸರಾಂತ ಬರಹಗಾರ , ಪರಿಸರ -ಕೃಷಿ ಚಿಂತಕ ಶ್ರೀ. ಶಿವಾನಂದ ಕಳವೆ ಅವರದೊಂದು ತುಂಬಾ ಹೊಸಬಗೆಯ ಕಾದಂಬರಿ ‘ಮಧ್ಯಘಟ್ಟ’ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡುವವರು
ಮೊದಲ ಓದುಗನ ಭಾವನೆಗಳು – ಶ್ರೀ. ಆರ್ .ಡಿ. ಹೆಗಡೆ
ಪತ್ರಕರ್ತನ ಕಣ್ಣಲ್ಲಿ ಈ ಕಾದಂಬರಿ – ಶ್ರೀ. ಗೋಪಾಲಕೃಷ್ಣ ಹೆಗಡೆ
ಶಿವಾನಂದ ಕಳವೆಯವರ ಪರಿಸರ ಕಾದಂಬರಿ : ಓದುಗನ ಕೌತುಕ – ಶ್ರೀ. ಡಾ. ವಿ.ಬಿ. ನಿಟಾಲಿ
ಕಾದಂಬರಿ ಪ್ರಾಕಾರಕ್ಕೆ ಕೈ ಹಾಕಿದ್ದು ಏಕೆ ? – ಲೇಖಕ ಶ್ರೀ. ಶಿವಾನಂದ ಕಳವೆ
ಬನ್ನಿ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.
Airmeet Live: https://airmeet.com/e/3f4a0370-d659-11ea-8c73-ab7ca9a54db1
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Live Video Platform: Airmeet is new virtual meeting software that is best experienced in Laptop/Desktop. Video chat with the presenter using Laptop/Desktop using the feature “Raise your hand”. Users joining through mobile has to type the questions.
Use Guest Login if you don’t prefer to login through Email or Social media login.