Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ವಿವಿಡ್ಲಿಪಿಯಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ ಸಮಾರಂಭ

September 12, 2021 @ 4:00 pm - 5:30 pm IST

ವಿವಿಡ್ಲಿಪಿಯಲ್ಲಿ ಆನ್ಲೈನ್ ಪುಸ್ತಕ ಬಿಡುಗಡೆ ಸಮಾರಂಭ
ರವಿವಾರ, 12-9-2021 ಮಧ್ಯಾಹ್ನ 4:00 ಗಂಟೆಗೆ
ಸ್ವಾಗತ ಗೀತೆ: ಶ್ರೀಪ್ರಿಯಾ ಅಗ್ನಿಹೋತ್ರಿ
ಶ್ರೀಮತಿ ವಿನುತಾ ಹಂಚಿನಮನಿಯವರ
“ಪರ್ಯಂತರ” (ಕವನ ಸಂಕಲನ)
“ಪರಿತ್ಯಕ್ತೆ” (ನಾಟಕ ಗುಚ್ಛ)
“ಪ್ರತಿಬಿಂಬ”(ಜೀವನಕಥನ)
ಪುಸ್ತಕ ಬಿಡುಗಡೆ : ಶ್ರೀ ವಸಂತ ಮುದಕವಿ
————–
ಶ್ರೀಮತಿ ಮಾಲತಿ ಮುದಕವಿಯವರ
“ಮಾನಿನಿಯರ ಮನದಳಲು” (ವ್ಯಕ್ತಿ ಚಿತ್ರಣ)
“ಪ್ರೇಮಸಾಫಲ್ಯ ಹಾಗೂ ಇತರ ಕಥೆಗಳು”(ಕಥಾಸಂಕಲನ)
ಪುಸ್ತಕ ಬಿಡುಗಡೆ : ಶ್ರೀ ವಸಂತ ಮುದಕವಿ
–——-
ಪುಸ್ತಕದ ಬಗ್ಗೆ: ಶ್ರೀ ಅರವಿಂದ ಕುಲಕರ್ಣಿ, (ಅಧ್ಯಕ್ಷರು ಅಭಿನಯ ಭಾರತಿ)
ಶ್ರೀಮತಿಯರಾದ ಡಾ.ಮಂದಾಕಿನಿ ಪುರೋಹಿತ (ಸಾಹಿತಿ), ದೀಪಿಕಾ ಚಾಟೆ (ಸಾಹಿತಿ), ಮಾಲತಿ ಮುದಕವಿ. ವಿನುತಾ ಹಂಚಿನಮನಿ,
ಮೇಘನಾ ಜೋಶಿ, ಶೃತಿ ಹಂಚಿನಮನಿ ಮತ್ತು ಸೋಹನಿ ಹಂಚಿನಮನಿ.

ನಿರೂಪಣೆ ಹಾಗೂ ವಂದನಾರ್ಪಣೆ: ಶ್ರೀಮತಿ ಉಮಾ ಭಾತಖಾಂಡೆ
ಎಲ್ಲರಿಗೂ ಆದರದ ಸ್ವಾಗತ.

Watch Live on:

Youtube Live: https://www.youtube.com/vividlipi/live

Download VIVIDLIPI Mobile APP– https://www.vividlipi.com/app

Details

Date:
September 12, 2021
Time:
4:00 pm - 5:30 pm IST
Event Category:
Event Tags:
, , , , , ,

Organiser

Mooka Trust
Phone:
+91 9535015489
Email:
support@vividlipi.com