Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಪುರಂದರ ದಾಸರ ಸಂಗೀತ ಸುಧೆ – ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಮತ್ತು ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್

February 24 @ 4:30 pm - 6:00 pm IST

ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಅವರ ಸಂಗೀತ ನಿರ್ದೇಶನದಲ್ಲಿ, ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್ ಅವರ ಮಧುರ ಕಂಠದಲ್ಲಿ ಪುರಂದರ ದಾಸರ ಸಂಗೀತ ಸುಧೆ.

The musical program of Purandara Dasara songs – Direction by Smt. Dr. Jayashree Aravind and songs by Smt. Shriraksha Priyaram

Date: 24 Feb 2021,
Time: 4.30 PM IST

ಎಂಟು ಭಾಷೆಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿ, ಸುಮಾರು ಐನೂರಕ್ಕೂ ಹೆಚ್ಚು ಧ್ವನಿ ಸುರುಳಿಗಳಿಗೆ ಸಂಗೀತ ನೀಡಿದ, ಸಂಗೀತ ನೃತ್ಯ ಅಕಾಡೆಮಿ ಇಂದ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕಾರ, ಅತ್ಯುತ್ತಮ ಸಂಗೀತ ನಿರ್ದೇಶಕಿ ಎಂದು ರಾಜ್ಯ ಪ್ರಶಸ್ತಿ, ಪಡೆದಿದ್ದಾರೆ ಶ್ರೀಮತಿ. ಡಾ. ಜಯಶ್ರೀ ಅರವಿಂದ್.
ಶ್ರೀಮತಿ. ಶ್ರೀರಕ್ಷಾ ಪ್ರಿಯರಾಮ್ ಅವರು ಶ್ರೀ ಅರವಿಂದ್ ಕಿಗ್ಗಾಲ್ ಮತ್ತು ಶ್ರೀಮತಿ. ಡಾ. ಜಯಶ್ರೀ ಅರವಿಂದ್ ಅವರ ಹಿರಿಯ ಪುತ್ರಿ. ಇವರು ಕರ್ನಾಟಕ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಪಾಶ್ಚಾತ್ಯ ಸಂಗೀತ ಮುಂತಾದ ಸಂಗೀತ ಶೈಲಿಯಲ್ಲಿ ಕಾರ್ಯಕ್ರಮ ನೀಡಿ ಚಲನ ಚಿತ್ರ ಮತ್ತು ಕಿರು ತೆರೆಯ ಹಿನ್ನೆಲೆ ಗಾಯನದಲ್ಲಿ ಹೆಸರು ಮಾಡಿದ್ದಾರೆ. ಅತ್ಯುತ್ತಮ ಗಾಯನ ಕ್ಕಾಗಿ ರಾಜ್ಯಪ್ರಶಸ್ತಿ ಪುರಸ್ಕೃತರು.
ಇವರೊಂದಿಗೆ ವಾದ್ಯದಲ್ಲಿ ಶ್ರೀ, ಲೋಕೇಶ್ ಆರ್ – ಪ್ರಸಿದ್ಧ ತಬಲ ವಾದಕರು, ಶ್ರೀ. ಸಂಗೀತ್ ಥಾಮಸ್- ಕೀ ಬೋರ್ಡ್, ಪ್ರಸಿಧ್ದ ಸಂಗೀತ ನಿರ್ದೇಶಕರು ಮತ್ತು ಶ್ರೀ. ಅಭಿಷೇಕ ಎಂ ಎ – ಪ್ಯಾಡ್ ವಾದಕರು

Karnataka state best Music Director Awardee, Sangeetha Nrutya Academy “Karnataka Kalashree” awardee Smt. Dr. Jayashree Arvind has composed songs in eight languages for more than 5000 songs.
Smt. Shriraksha Priyaram, elder daughter of Shri, Arvind Kiggaal, and Smt. Dr. Jayashree Arvind is a performing artist in Carnatic, Hindustani, Sugama Sangeetha, and also Western Style Music. She has gained praise working as a playback singer in movies and also for small screen programs.
Instrumental – Shri. R Lokesh, Shri. Sangeeth Thomas and Shri, Abhishek M A

Download VIVIDLIPI APP: www.vividlipi.com/app

Details

Date:
February 24
Time:
4:30 pm - 6:00 pm IST
Event Categories:
,
Event Tags:
, , , , ,

Organiser

Mooka Trust
Phone:
+91 9535015489
Email:
support@vividlipi.com