Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

ಪುಸ್ತಕ ಬಿಡುಗಡೆ ಕಾರ್ಯಕ್ರಮ

October 22, 2020 @ 6:00 pm - 7:30 pm IST

ದಿನಾಂಕ – 22.10.2020 ರಂದು ಸಂಜೆ 6:00 ಗಂಟೆಗೆ (ಭಾರತೀಯ ಸಮಯ)

ದಾಕ್ಷಾಯಣಿ ಪ್ರಕಾಶನದ ಹುಬ್ಬಳ್ಳಿಯ ಶ್ರೀಮತಿ. ರೂಪ ಜೋಶಿ ಯವರ “ಶೃಂಖಲಾ” ಕಾದಂಬರಿ ಬಿಡುಗಡೆ
ಪುಸ್ತಕ ಬಿಡುಗಡೆ – ಶ್ರೀ. ಸಂತೋಷಕುಮಾರ್ ಮೆಹಂದಳೆ (ಸಾಹಿತಿಗಳು , ಅಂಕಣಕಾರರು)
ಪುಸ್ತಕ ಪರಿಚಯ – ಶ್ರೀಮತಿ. ಮಾಲತಿ ಮುದಕವಿ (ಹಿರಿಯ ಸಾಹಿತಿಗಳು, ಧಾರವಾಡ)
ಪುಸ್ತಕದ ಕುರಿತು ಮಾತನಾಡುವವರು – ಶ್ರೀಮತಿ. ಸುನಂದಾ ಕಡಮೆ (ಕಾದಂಬರಿಕಾರರು), ಶ್ರೀ. ವೆಂಕಟೇಶ್ ಮರೆಗುದ್ದಿ (ಕವಿಗಳು)

You can watch live program through any of these links below :

Facebook Live: https://www.facebook.com/vividlipi/live

Youtube Live: https://www.youtube.com/vividlipi/live

 

Details

Date:
October 22, 2020
Time:
6:00 pm - 7:30 pm IST
Event Category:

Organiser

Mooka Trust
Phone:
+91 9535015489
Email:
support@vividlipi.com