Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ

November 1 @ 6:00 pm - 8:30 pm IST

ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಕನ್ನಡ ರಾಜ್ಯೋತ್ಸವ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಈ ಬಾರಿ ಪಾಲ್ಗೊಳ್ಳುತ್ತಿರುವ ಸ್ಪರ್ಧಿಗಳು “ಸರ್ಕಾರೇತರ ಸಂಸ್ಥೆಗಳ” (NGO) ಪ್ರತಿನಿಧಿಗಳು.

ನಮ್ಮೊಡನೆ ಸೇರಲಿರುವ ಸರ್ಕಾರೇತರ ಸಂಸ್ಥೆಗಳು,
೧) ಲಾಸಹ – ಪಾರಂಪರಿಕ ಆಟಗಳು ಮತ್ತು ಕಲಾ ಪ್ರಕಾರಗಳನ್ನು ಪುನಸ್ಚೇತನಗೊಳಿಸುವದು.
೨) ಯೋಗಕ್ಷೇಮ – ಪುನಶ್ಚೇತನ ಮತ್ತು ಮನೋ ಸ್ವಾಸ್ಥ್ಯವನ್ನು ಕುರಿತು ನ್ಯೂರೋಸೈನ್ಸಿನ ಸೂತ್ರಗಳ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶ.
೩) ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ – ಮಾತೃಭಾಷಾ, ಕನ್ನಡ ಮಾಧ್ಯಮ ಕಲಿಕೆ ಮತ್ತು ಬೋಧನೆಯ ಪ್ರಕ್ರಿಯೆ ಬಲಗೊಳಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆ.
೪) ಒನ್ ಸ್ಕೂಲ್ ಎಟ್ ಅ ಟೈಮ್ (OSAAT) – ಭಾರತದಲ್ಲಿ ಗ್ರಾಮೀಣ ಶಾಲೆಗಳನ್ನು ಪುನರ್ ನಿರ್ಮಿಸಲು. ಮೂಲಭೂತ ಸೌಕರ್ಯ ಒದಗಿಸಲು ಮತ್ತು ಸುರಕ್ಷತೆ ಬಲಗೊಳಿಸಲು ಸಕ್ರಿಯವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ.
ಸಹಯೋಗ:
ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥಮಾಲಾ,
ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್,
ಮೂಕ ಟ್ರಸ್ಟ್ – ಸಾಹಿತ್ಯ, ನಾಟಕ, ಕಲೆ, ಸಂಗೀತ, ಭಾಷೆ, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ವಿಶ್ವದ ಜನತೆಗೆ ತಲುಪಿಸುವ ಕಾರ್ಯ ಮಾಡುತ್ತಿರುವ ಸಂಸ್ಥೆ.
ದಿನ ಮತ್ತು ಸಮಯ: ೧ ನವೆಂಬರ್, ರವಿವಾರ
ಭಾರತೀಯ ಸಮಯ – ಸಾಯಂಕಾಲ ೬ ಗಂಟೆಗೆ
ಯು ಕೆ ಸಮಯ – ಮಧ್ಯಾಹ್ನ ೧೨.೩೦ ಕ್ಕೆ
ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ
Facebook Live: https://www.facebook.com/vividlipi/live
Youtube Live: https://www.youtube.com/vividlipi/live

Details

Date:
November 1
Time:
6:00 pm - 8:30 pm IST
Event Categories:
,
Event Tags:
, , , , ,

Organiser

Mooka Trust
Phone:
+91 9535015489
Email:
support@vividlipi.com