
- This event has passed.
ಮಾಧ್ಯಮದ ಹೊಸ ಸಾಧ್ಯತೆಗಳು – ಸಂವಾದ
February 13 @ 4:00 pm - 5:00 pm IST

ಮಾಧ್ಯಮದ ಹೊಸ ಸಾಧ್ಯತೆಗಳು – ಸಂವಾದ ಮತ್ತು “ಕೇಳುವ ಪತ್ರಿಕೆ” ಬಿಡುಗಡೆ
ಪಾಲ್ಗೊಳ್ಳುವವರು
ರವೀಂದ್ರ ಭಟ್ – ಕಾರ್ಯನಿವಾ೯ಹಕ ಸಂಪಾದಕರು ಪ್ರಜಾವಾಣಿ ದಿನಪತ್ರಿಕೆ
ಅನಂತ ಚಿನಿವಾರ್ – ಲೇಖಕರು, ಪತ್ರಕರ್ತರು
ಸುಧಾ ಶರ್ಮಾ, ಚವತ್ತಿ – ಸಂಪಾದಕರು ಪ್ರಾಫಿಟ್ ಪ್ಲಸ್
ಕೊರೋನಾ ನಂತರದ ದಿನಗಳಲ್ಲಿ ಮಾಧ್ಯಮ ಕ್ಷೇತ್ರದ ಹೊಸ ಹೊಸ ಸಾಧ್ಯತೆಗಳ ಬಗೆಗೆ ನಾವೀಗ ನೋಡಬೇಕಾಗಿದೆ. ತಂತ್ರಜ್ಞಾನದ ಜೊತೆಜೊತೆಯಲ್ಲಿ ಮಿತಿಗಳನ್ನು ದಾಟಿ ಭಾಷೆ ಬೆಳೆಯಬೇಕಾಗಿದೆ. ಹೊಸ ಕಾಲದ ಅಗತ್ಯಗಳಿಗೆ ಮಾಧ್ಯಮವೂ ತೆರೆದುಕೊಳ್ಳುವುದು ಅನಿವಾರ್ಯವಾಗಿದೆ. ಓದುವ, ನೋಡುವ ಜಾಗದಲ್ಲಿ ಈಗ ಕೇಳುವ ಅವಕಾಶ, ಮಾಧ್ಯಮದ ಕ್ಷಿತಿಜವನ್ನು ಹಿಗ್ಗಿಸಿದೆ.
ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
Airmeet Live link – https://www.airmeet.com/e/01a9d030-6c7d-11eb-af75-ad325c762d3a
YouTube Live – www.youtube.com/vividlipi/live
Facebook Live – www.facebook.com/vividlipi/live
Download VIVIDLIPI APP – www.vividlipi.com/app