
- This event has passed.
ಸಂಕ್ರಾಂತಿ ಸಂಭ್ರಮ – ಬೇಲೂರು ರಾಮಮೂರ್ತಿ
January 14 @ 5:00 pm - 6:00 pm IST

ಕಾರ್ಯಕ್ರಮ: ಸಂಕ್ರಾಂತಿ ಸಂಭ್ರಮ
ದಿನಾಂಕ: ೧೪ ಜನೆವರಿ ೨೦೨೧
ಸಮಯ: 5 PM IST / 11.30 AM GMT
ನಮ್ಮೊಡನೆ:ಶ್ರೀ. ಬೇಲೂರು ರಾಮಮೂರ್ತಿ
ಶತಕೃತಿ ಲೇಖಕರು ಮತ್ತು ಆಧ್ಯಾತ್ಮ ಚಿಂತಕರು
ವಿವಿಡ್ಲಿಪಿ ಮತ್ತು ರೇಡಿಯೋ ಗಿರ್ಮಿಟ್ ತಂಡದಿಂದ ನಮ್ಮ ಎಲ್ಲ ಓದುಗರಿಗೂ, ಕೇಳುಗರಿಗೂ ಮತ್ತು ವೀಕ್ಷಕರಿಗೆ ಮಕರ ಸಂಕ್ರಮಣ ಹಬ್ಬದ ಶುಭಾಶಯಗಳು.
ಶ್ರೀ. ಬೇಲೂರು ರಾಮಮೂರ್ತಿ ಅವರು ಮಕರ ಸಂಕ್ರಮಣ ಹಬ್ಬದ ವಿಶೇಷತೆ ಬಗ್ಗೆ ವಿವಿಡ್ಲಿಪಿ ಲೈವ್ ನಲ್ಲಿ ಮಾತನಾಡಿ ನಮ್ಮೊಂದಿಗೆ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.
Beluru Ramamurthy
ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿ ಉಪಯೋಗಿಸಿ
Watch live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI Mobile APP – www.vividlipi.com/app