
ಶಬ್ದಾಶಬ್ದ ವಿವೇಕ – ಪುಸ್ತಕ ಬಿಡುಗಡೆ ಕಾರ್ಯಕ್ರಮ
February 5 @ 6:00 pm - 7:30 pm IST

“ಶಬ್ದಾಶಬ್ದ ವಿವೇಕ”
ಲೇಖಕರು: ಪಾವೆಂ ಆಚಾರ್ಯ
ಇ-ಪುಸ್ತಕ ಮತ್ತು ಆಡಿಯೋ ಪುಸ್ತಕ ಬಿಡುಗಡೆ ಕಾರ್ಯಕ್ರಮ
ನಮ್ಮೊಂದಿಗೆ
ಪ್ರೊ ಮುರಳಿಧರ ಉಪಾಧ್ಯ, ಹಿರಿಯಡಕ
ಹಿರಿಯ ಸಾಹಿತಿ
ಶ್ರೀ. ಸತ್ಯೇಶ ಬೆಳ್ಳೂರ್
ಕವಿಗಳು, ಕತೆಗಾರರು
ಸಂಪಾದಕೀಯ ನುಡಿ – ಡಾ.ಸರ್ವಮಂಗಳಾ ಪಿ.ಆರ್
ಸಾಹಿತಿ
ನಿರೂಪಣೆ ಶ್ರೀಮತಿ. ಗೌರಿ ಪ್ರಸನ್ನ
ಪಾವೆಂ ಕುಟುಂಬದವರಿಂದ ಗಾಯನ
ಶ್ರೀಮತಿ. ಮಾಯಾ ಕೆ
ಮತ್ತು ಶ್ರೀಮತಿ ಶಾಲಿನಿ ಎಚ್ ಪಿ
ಕಾರ್ಯಕ್ರಮದ ನೇರಪ್ರಸಾರ ಯುಟ್ಯೂಬ್ ಮತ್ತು ಫೇಸ್ಬುಕ್ನಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
www.youtube.com/vividlipi/live
www.facebook.com/vividlipi/live
Download VIVIDLIPI APP – www.vividlipi.com/app