Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

someವಾದ someದರ್ಶನ – ಸಂಚಿಕೆ 1

February 14 @ 6:00 pm - 7:30 pm IST

Virtual Virtual Event
Free

ಇದು ಸಂವಾದವೂ ಅಲ್ಲ… ಸಂದರ್ಶನವೂ ಅಲ್ಲ. ಆದರೆ, ಇದು ಈ ಎರಡೂ ಆಗಿದೆ 🤔

ಆಹ್ವಾನಿತ ಅತಿಥಿಗಳ ಜೊತೆ ಅವರ ಯಾವುದಾದರೂ ಒಂದು ಗುಣವಿಶೇಷ ಅಥವಾ ಸಾಧನೆ ಕುರಿತಾಗಿ ಒಂದಷ್ಟು ಸಂಭಾಷಣೆ… ಒಂದಷ್ಟು ಮಾತುಕತೆ…. ಒಂದಷ್ಟು ಪರಸ್ಪರ ಕಲಿಕೆ. ಇದು “someವಾದ someದರ್ಶನ” ದ ಉದ್ದೇಶ.

ಮೊದಲ ಸಂಚಿಕೆಯಲ್ಲಿ ನಮ್ಮ ಜೊತೆ ಇರುತ್ತಾರೆ : ಸುಧಾ ಪತ್ರಿಕೆಯಲ್ಲಿ ವರ್ಷಗಳಿಂದ ಕೇಳುಗರ ಪ್ರಶ್ನೆಗಳಿಗೆ ತಮ್ಮದೇ ನವಿರಾದ ಸ್ಟೈಲಿನಲ್ಲಿ ಉತ್ತರಿಸುತ್ತ ಬಂದಿರುವ, ರಾಂ ಅವರು…

ನೇರ ಪ್ರಸಾರ ಕಾರ್ಯಕ್ರಮ ನೋಡಲು ಕೆಳಗಿನ ಕೊಂಡಿ ಉಪಯೋಗಿಸಿ

Facebook Live: https://www.facebook.com/vividlipi/live

Youtube Live: https://www.youtube.com/vividlipi/live

Airmeet Live: https://www.airmeet.com/e/2d839620-6da2-11eb-a7c1-4734366a3d96

Download VIVIDLIPI APP: www.vividlipi.com/app

Details

Date:
February 14
Time:
6:00 pm - 7:30 pm IST
Cost:
Free
Event Category:
Event Tags:
, , , ,
Watch

Organiser

Mooka Trust
Phone:
+91 9535015489
Email:
support@vividlipi.com