Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ಥಟ್ ಅಂತ ಹೇಳಿ – ಆಸ್ಟ್ರೇಲಿಯಾ ತಂಡದೊಂದಿಗೆ

June 20 @ 4:00 pm - 6:00 pm IST

Virtual Virtual Event
Free

ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ಕುರಿತ ವಿಶೇಷ ಸಂಚಿಕೆ
ದಿನ ಮತ್ತು ಸಮಯ: ರವಿವಾರ, ಜೂನ್ 20, 2021 – 20 June 2021, Sunday
ಭಾರತೀಯ ಸಮಯ – ಸಾಯಂಕಾಲ ೪ ಗಂಟೆಗೆ – 4 PM IST
ಯು ಕೆ ಸಮಯ – 11.30 AM UK time
ಆಸ್ಟ್ರೇಲಿಯಾ ಸಮಯ – ರಾತ್ರಿ ೮:೩೦ ಕ್ಕೆ – 8:30 PM AEST

ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ
ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.
ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ.

Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI Mobile APP – https://www.vividlipi.com/app

Details

Date:
June 20
Time:
4:00 pm - 6:00 pm IST
Cost:
Free
Event Category:
Event Tags:
, , , ,
https://www.vividlipi.com/app

Organiser

Mooka Trust
Phone:
+91 9535015489
Email:
support@vividlipi.com