
- This event has passed.
ಥಟ್ ಅಂತ ಹೇಳಿ – ರಥಸಪ್ತಮಿ ವಿಶೇಷ
February 21 @ 6:00 pm - 8:30 pm IST

ಥಟ್ ಅಂತ ಹೇಳಿ – ರಥಸಪ್ತಮಿ ವಿಶೇಷ
ದಿನ ಮತ್ತು ಸಮಯ: 21 February 2021, Sunday
ಭಾರತೀಯ ಸಮಯ – ಸಾಯಂಕಾಲ ೬ ಗಂಟೆಗೆ – 6 PM IST
ಯು ಕೆ ಸಮಯ – ಮಧ್ಯಾಹ್ನ ೧೨.೩೦ ಕ್ಕೆ – 12.30 PM UK time
ತಪ್ಪದೆ ವೀಕ್ಷಿಸಿ – ವಿವಿಡ್ಲಿಪಿ ಫೇಸ್ಬುಕ್ ಮತ್ತು ಯೌಟ್ಯೂಬ್ ಲೈವ್ ನಲ್ಲಿ
Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Download VIVIDLIPI Mobile APP – https://www.vividlipi.com/app
ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.
ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಥಟ್ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮ.
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.