Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ಥಟ್ ಅಂತ ಹೇಳಿ ‘ಗುರುವಂದನಾ ವಿಶೇಷ’

July 18 @ 6:00 pm - 8:30 pm IST

Virtual Virtual Event
Free

ಥಟ್ ಅಂತ ಹೇಳಿ ‘ಗುರುವಂದನಾ ವಿಶೇಷ

ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”.

ರವಿವಾರ, ಜುಲೈ 18, 2021
ಸಮಯ: 6 PM IST / 1.30 PM BST

ಡಾ. ನಾ ಸೋಮೇಶ್ವರ ಅವರ ನೇತೃತ್ವದಲ್ಲಿ ನಡೆಸುತ್ತಿರುವ ಗುರುವಂದನಾ ವಿಶೇಷ “ಥಟ್ ಅಂತ ಹೇಳಿ” ರಸಪ್ರಶ್ನೆ ಕಾರ್ಯಕ್ರಮ.
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.

Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live

Download VIVIDLIPI APP – www.vividlipi.com/app

Details

Date:
July 18
Time:
6:00 pm - 8:30 pm IST
Cost:
Free
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com