Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

“ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ “ಸಾಹಿತ್ಯ ವಿಹಾರ” – “ಡಾ. ಜಿ. ಎಸ್. ಶಿವರುದ್ರಪ್ಪ” ವಿಶೇಷ ಕಾರ್ಯಕ್ರಮ

May 2 @ 6:00 pm - 8:30 pm IST

Free

“ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ “ಸಾಹಿತ್ಯ ವಿಹಾರ” 

“ಡಾ. ಜಿ. ಎಸ್. ಶಿವರುದ್ರಪ್ಪ” ವಿಶೇಷ ಕಾರ್ಯಕ್ರಮ

Date: 2 May 2021
Time: 6 PM India time/ 1.30 PM UK time

ಎದೆ ತುಂಬಿ ಹಾಡಿ ನಮ್ಮೆಲ್ಲರ ಮನ ತಣಿಸಿದ, ಹಾಡು ಹಳೆಯದಾದರೇನು ನವನವೀನ ಭಾವಗಳನ್ನು ಉಣಬಡಿಸಿದ, ಕಾಣದ ಕಡಲಿಗೆ ಹಂಬಲಿಸುವಂತೆ ಮಾಡಿದ ನಮ್ಮ ನಿಮ್ಮೆಲ್ಲರ ನೆಚ್ಚಿನ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರ ಜೀವನ ಹಾಗೂ ಕಾವ್ಯಲೋಕದ ವಿಹಾರ..’ಸಾಹಿತ್ಯ ವಿಹಾರ’.. ಥಟ್ ಅಂತ ಹೇಳಿ ಕಾಯ೯ಕ್ರಮದಲ್ಲಿ ಡಾ. ನಾ. ಸೋಮೇಶ್ವರ ಅವರ ಸಾರಥ್ಯದಲ್ಲಿ ಕವಿಪುತ್ರ ಡಾ.ಜಿ.ಎಸ್.ಶಿವಪ್ರಸಾದ ಅವರೊಂದಿಗೆ. ಜಗದ ಕವಿ..ಯುಗದ ಕವಿ ಮಗನ ಕಣ್ಣಲ್ಲಿ..ಬೇರೊಂದು ಹೊಳಹು. ನೋಡಲು , ನೋಡಿ ಆಸ್ವಾದಿಸಲು ಮರೆಯದಿರಿ.

ಕಾರ್ಯಕ್ರಮದ ಕೊನೆಗೆ ವೀಕ್ಷಕರಿಗೆ ಪ್ರಶ್ನೆ ಕೇಳಲು ವ್ಯವಸ್ಥೆ ಇರುತ್ತದೆ – ವೀಕ್ಷಕರು YouTube ಮತ್ತು Facebook ನಲ್ಲಿ ಪ್ರಶ್ನೆ ಬರೆದು ಕಳುಹಿಸಬಹುದು ಅಥವಾ Airmeet ನಲ್ಲಿ ಅವರೊಡನೆ ವಿಡಿಯೋ ಕರೆಯಲ್ಲಿ ಪ್ರಶ್ನೆ ಕೇಳಬಹುದು.

Watch Live on:
Facebook Live: https://www.facebook.com/vividlipi/live
Youtube Live: https://www.youtube.com/vividlipi/live
Airmeet Live: https://www.airmeet.com/e/161a0ce0-aa00-11eb-8024-01aff867b20c

Download VIVIDLIPI APP – www.vividlipi.com/app

Details

Date:
May 2
Time:
6:00 pm - 8:30 pm IST
Cost:
Free
Event Category:
Event Tags:
, , , ,
View Event Website

Organiser

Mooka Trust
Phone:
+91 9535015489
Email:
support@vividlipi.com
%d bloggers like this: