Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ಥಟ್ ಅಂತ ಹೇಳಿ – ಅಂತಿಮ ಹಣಾಹಣಿ – ಅನಿವಾಸಿ ಬಳಗ, ಯು ಕೆ.

August 16 @ 6:00 pm - 9:00 pm IST

ದಿನಾಂಕ: ೧೬ ಆಗಸ್ಟ್ ೨೦೨೦ ರಂದು (16 Aug 2020)
ಭಾರತೀಯ ಸಮಯ ಸಾಯಂಕಾಲ 6.00 ಗಂಟೆಗೆ ಪ್ರಾರಂಭ (6 PM IST)
ಯು ಕೆ ಸಮಯ 1.30 PM ಪ್ರಾರಂಭ (1.30 PM UK time)

ಮೊದಲ ಮೂರು ಸುತ್ತಿನ ಕಾರ್ಯಕ್ರಮದ ನಂತರ “ಅಂತಿಮ ಹಣಾಹಣಿ” –
ಮೊದಲ ಮೂರು ಸುತ್ತಿನ ವಿಜೇತರೊಂದಿಗೆ…
ನಮ್ಮ ಕಾರ್ಯಕ್ರಮದ ವಿಶೇಷ ಅತಿಥಿ “ಶ್ರೀ. ಮತ್ತೂರು ನಂದಕುಮಾರ” – ಭಾರತೀಯ ವಿದ್ಯಾಭವನ, ಲಂಡನ್ ಅವರು ನಾಲ್ಕನೆಯ ಸ್ಪರ್ಧಿಯಾಗಿ “ಥಟ್ ಅಂತ ಹೇಳಿ” ಕಾರ್ಯಕ್ರಮದಲ್ಲಿ ರಸಪ್ರಶ್ನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”
“ಥಟ್ ಅಂತ ಹೇಳಿ” ಕ್ವಿಜ್ ಕಾರ್ಯಕ್ರಮ ಡಾ. ನಾ ಸೋಮೇಶ್ವರ್ ಅವರ ನೇತೃತ್ವದಲ್ಲಿ…

Facebook Live: https://www.facebook.com/vividlipi/live
Youtube Live: https://www.youtube.com/vividlipi/live

ಮೂಕ ಟ್ರಸ್ಟ್ ಮತ್ತು ವಿವಿಡ್ಲಿಪಿ ಕಾರ್ಯಕ್ರಮ,
ಸಹಯೋಗ: ಯಾಜಿ ಪ್ರಕಾಶನ, ಮನೋಹರ ಗ್ರಂಥ ಮಾಲಾ ಮತ್ತು ರೇಡಿಯೋ ಗಿರ್ಮಿಟ್

 

Organiser

Mooka Trust
Phone:
+91 9535015489
Email:
support@vividlipi.com