Loading Events

« All Events

ಥಟ್ ಅಂತ ಹೇಳಿ – “ಅನಿವಾಸಿ ಬಳಗ” ರಸಪ್ರಶ್ನೆ ಕಾರ್ಯಕ್ರಮ – ೧

July 5 @ 6:00 pm - 7:30 pm IST

ಕಾರ್ಯಕ್ರಮದ ಸಮಯ:
ಭಾರತೀಯ ಸಮಯ: ಸಾಯಂಕಾಲ ೬ – ೭.೩೦ ರವರೆಗೆ
ಯು ಕೆ ಸಮಯ: ಮಧ್ಯಾಹ್ನ ೧.೩೦ – ೩.೦೦ ರವರೆಗೆ

ಕನ್ನಡ ಭಾಷೆ, ಸಾಹಿತ್ಯ ಸಾಮಾನ್ಯ ಜನರಿಂದ ದೂರವಾಗುತ್ತಿರುವ ಸಮಯದಲ್ಲಿ ನಮಗೆ ಒಂದು ಆಶಾಕಿರಣದಂತೆ ಕಾಣಿಸಿದ್ದು “ಥಟ್ ಅಂತ ಹೇಳಿ” ಕ್ವಿಜ್ ಕಾರ್ಯಕ್ರಮ. ಬೇರೆಯ ಕ್ವಿಜ್ ನಂತೆ ಕೋಟಿ ಹಣದ ಬಗ್ಗೆ ಮಾತನಾಡದೆ, ಕನ್ನಡ ಪುಸ್ತಕ ವಿತರಿಸಿ… ಕನ್ನಡ ಸಾಹಿತ್ಯ ಜನರೆಡೆಗೆ ಕೊಂಡೊಯ್ದ ಏಕೈಕ ಕಾರ್ಯಕ್ರಮ ಇದು.
ಇಂತಹ ಒಂದು ಒಳ್ಳೆಯ ಪರಿಕಲ್ಪನೆ, ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.

ಮೊದಲ ಕಂತಿನ ಕಾರ್ಯಕಮ ೫ ಜುಲೈ ೨೦೨೦ ರಂದು ಅನಿವಾಸಿ ಬಳಗ., ಯು ಕೆ ಜೊತೆಗೆ ಆರಂಭವಾಗಲಿದೆ.
ನಂತರದ ರಸಪ್ರಶ್ನೆ ಕಾರ್ಯಕ್ರಮ ೧೯ ಜುಲೈ, ೨ ಮತ್ತು ೧೬ ಆಗಸ್ಟ್ ೨೦೨೦ ರಂದು ನಡೆಯಲಿದೆ.

ಕಾರ್ಯಕ್ರಮ ವೀಕ್ಷಿಸಲು ಕೆಳಗಿನ ಕೊಂಡಿ ಬಳಿಸಿ:
Airmeet – https://airmeet.com/e/a5246ec0-ba5b-11ea-996e-bf8f7c923869
Facebook Live: https://www.facebook.com/vividlipi/live
Youtube Live: https://www.youtube.com/vividlipi/live

 

Download VIVIDLIPI mobile app.
Download App
%d bloggers like this: