
ಥಟ್ ಅಂತ ಹೇಳಿ – “ಅನಿವಾಸಿ ಬಳಗ” ರಸಪ್ರಶ್ನೆ ಕಾರ್ಯಕ್ರಮ – ೩
August 2, 2020 @ 6:00 pm - 8:00 pm IST

ದಿನಾಂಕ: ೨ ಆಗಸ್ಟ್ ೨೦೨೦, ಭಾನುವಾರ (2 August 2020, Sunday)
ಭಾರತೀಯ ಸಮಯ ಸಾಯಂಕಾಲ 6.00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ
ಕನ್ನಡರಿಗಾಗಿ, ಕನ್ನಡದಲ್ಲಿ, ಕನ್ನಡದ ರಸಪ್ರಶ್ನೆ ಕಾರ್ಯಕ್ರಮ… “ಥಟ್ ಅಂತ ಹೇಳಿ”
“ಥಟ್ ಅಂತ ಹೇಳಿ” ಕ್ವಿಜ್ ಕಾರ್ಯಕ್ರಮ ಡಾ. ನಾ ಸೋಮೇಶ್ವರ್ ಅವರ ನೇತೃತ್ವದಲ್ಲಿ
ಮೊದಲ ಎರಡು ಸುತ್ತಿನ ಕಾರ್ಯಕಮದ ಯಶಸ್ಸಿನ ನಂತರ ಮತ್ತೆ ಅನಿವಾಸಿ ಬಳಗದೊಡನೆ ಮೂರನೆಯ ಸುತ್ತಿನ ಕಾರ್ಯಕ್ರಮ, ನೋಡಲು ಸಜ್ಜಾಗಿರಿ…
ಟಿ ವಿ ಯ ಮಿತಿಯಿಂದ ಜಗತ್ತಿನ ಕನ್ನಡಿಗರಿಗೆ ತಲುಪಿಸಲು ಡಾ. ನಾ ಸೋಮೇಶ್ವರ ಅವರೊಡನೆ ಮೂಕ ಟ್ರಸ್ಟ್ ಸೇರಿಕೊಂಡು ಇದನ್ನು ಅಂತರ್ಜಾಲದ ನೇರ ಪ್ರಸಾರ ಕಾರ್ಯಕ್ರಮದಂತೆ ತರುತ್ತಿದೆ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live
ಮೂಕ ಟ್ರಸ್ಟ್ ಮತ್ತು ವಿವಿಡ್ಲಿಪಿ ಕಾರ್ಯಕ್ರಮ,
ಸಹಯೋಗ: ಯಾಜಿ ಪ್ರಕಾಶನ, ಮನೋಹರ ಗ್ರಂಥ ಮಾಲಾ ಮತ್ತು ರೇಡಿಯೋ ಗಿರ್ಮಿಟ್