Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

“ಉಮರನ ಸದ್ವಿಚಾರಗಳು” ಉಪನ್ಯಾಸ ಮಾಲೆ – ಭಾಗ 1

October 10, 2020 @ 6:00 pm - 7:30 pm IST

ದಿನಾಂಕ: ಅಕ್ಟೊಬರ್ ೧೦, ೨೦೨೦ (October 10, 2020)
ಭಾರತೀಯ ಸಮಯ ಸಾಯಂಕಾಲ 6:00 PM ಗಂಟೆಗೆ ಪ್ರಾರಂಭ
ಯು ಕೆ ಸಮಯ 1.30 PM ಪ್ರಾರಂಭ

ಉಪನ್ಯಾಸಕಾರರು:
ಸತ್ಯೇಶ್ ಬೆಳ್ಳೂರ್
ಕವಿಗಳು, ಕತೆಗಾರರು, ಚಿಂತಕರು ಹಾಗೂ ‘ಬಿಸಿನೆಸ್ ಗುರು’ ಎಂದು ಚಿರಪರಿಚಿತರು.

ಗಾಯಕರು:
ವಿದುಷಿ ಶ್ರೀಮತಿ ಆಶಾ ಜಗದೀಶ್
ಗಾಯಕಿ, ಸಂಯೋಜಕಿ ಹಾಗೂ ಸಂಗೀತ ಶಿಕ್ಷಕಿ. ಆಕಾಶವಾಣಿ ಹಾಗೂ ದೂರದರ್ಶನ ಕಲಾವಿದರು.

ಉಮರ್ ಖಯ್ಯಾಮ್ ತನ್ನ ರುಬಾಯ್ಯಾತ್ ಗಳನ್ನು ರಚಿಸಿದ್ದು ಪಾರಸಿಯಲ್ಲಿ,12ನೆಯ ಶತಮಾನದಲ್ಲಿ…
ಅದನ್ನು ಆಂಗ್ಲಕ್ಕೆ ಅನುವಾದಿಸಿದ್ದು Edward FitzGerald,1859ರಲ್ಲಿ…
ಸನ್ಮಾನ್ಯ ಡಿ.ವಿ.ಜಿ ಅವರು ಆಂಗ್ಲದಿಂದ ಕನ್ನಡಕ್ಕೆ ಭಾವಾನುವಾದ ಮಾಡಿದ್ದು 1931ರಲ್ಲಿ – “ಉಮರನ ಒಸಗೆ” ಅವರ ಕೃತಿ.

ಉಮರನ ಕೆಲವೊಂದು ಗಣನೀಯವಾದ ಸತ್ ಚಿಂತನೆಗಳನ್ನು ತಮ್ಮೊಂದಿಗೆ ಹಂಚಿಕೊಳ್ಳುವುದೇ ಈ ಉಪನ್ಯಾಸ ಮಾಲೆಯ ಉದ್ದೇಶ. ಅಧ್ಯಾತ್ಮದ ಹಿನ್ನೆಲೆಯಲ್ಲಿ ಉಮರನ ಹಲವು ಪದ್ಯಗಳು ಆಸಕ್ತರಿಗೆ ಮುದ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

ಮೂಕ ಟ್ರಸ್ಟ್ ಮತ್ತು ವಿವಿಡ್ಲಿಪಿ ಕಾರ್ಯಕ್ರಮ,
ಸಹಯೋಗ: ಯಾಜಿ ಪ್ರಕಾಶನ, ಮನೋಹರ ಗ್ರಂಥ ಮಾಲಾ ಮತ್ತು ರೇಡಿಯೋ ಗಿರ್ಮಿಟ್

Facebook Live: https://www.facebook.com/vividlipi/live
Youtube Live: https://www.youtube.com/vividlipi/live

Details

Date:
October 10, 2020
Time:
6:00 pm - 7:30 pm IST
Event Category:

Organiser

Mooka Trust
Phone:
+91 9535015489
Email:
support@vividlipi.com