Shopping Cart

Need help? Call +91 9535015489

📖 Paperback books shipping available only in India.

✈ Flat rate shipping

Loading Events

« All Events

ವರ್ಣ ಮತ್ತು ಆಶ್ರಮ ಧರ್ಮಗಳು -ಭಾಗ ೨

September 26 @ 6:00 pm - 7:30 pm IST

ನಮ್ಮೊಡನೆ: ಶ್ರೀ. ಬಿ. ಎಸ್ . ಭಾಸ್ಕರರಾವ್
ದಿನಾಂಕ: ೨೬ ಸೆಪ್ಟೆಂಬರ್ ೨೦೨೦, ಶನಿವಾರ (26 September 2020)
ಸಮಯ: ಸಾಯಂಕಾಲ ೬ – ೭.೩೦ ಭಾರತೀಯ ಸಮಯ (6 PM – 7.30 PM IST)
ಮಧ್ಯಾಹ್ನ ೧.೩೦ – ೩.೦೦ ಯು ಕೆ ಸಮಯ (1.30 PM – 3.00 PM UK time)
ಸಹಯೋಗ: ಯಾಜಿ ಪ್ರಕಾಶನ ಮತ್ತು ಮನೋಹರ ಗ್ರಂಥ ಮಾಲಾ
ವರ್ಣ ಮತ್ತು ಆಶ್ರಮ ಧರ್ಮಗಳು ಮಾನವನ ಸೂಕ್ಷ್ಮ ಮತ್ತು ಸ್ಥೂಲರೂಪಗಳೆರಡರ ಅರ್ಥ ಮತ್ತು ಆಂತರ್ಯಗಳನ್ನು ತಿಳಿಸಿಕೊಡುವ ಸಾಮಾಜಿಕ ಸುವ್ಯವಸ್ಥೆಯಾಗಿದೆ. ಇದು ಭಾರತದೇಶಕ್ಕೆ ಮಾತ್ರ ಸೀಮಿತವಾಗದೆ ಸಾರ್ವತ್ರಿಕ ಸತ್ಯವೆನ್ನುವುದನ್ನು ಅರಿಯಬೇಕಿದೆ. ಆಗ ಮಾತ್ರ ವಸುಧೈವ ಕುಟುಂಬಕಂ ಎನ್ನುವ ಭಾರತೀಯ ದರ್ಶನದ ವೈಶಾಲ್ಯತೆ ಜಗತ್ತಿಗೆ ಅರಿವಾಗುತ್ತದೆ. ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿ ಸುಖೀ ಸಮಾಜದ ನಿರ್ಮಾಣ ಸಾಧ್ಯ ವಾಗುತ್ತದೆ.
ಜ್ಞಾನಿಗಳಾದವರು ಸಮಾಜದ ಹಿತಕ್ಕಾಗಿ ಧರ್ಮ ಬದ್ಧ ಬದುಕಿನ ಸೂತ್ರಗಳನ್ನು ರಚಿಸಿಕೊಟ್ಟರು. ಅವುಗಳನ್ನು ಕಾರ್ಯಗತಗೊಳಿಸುವುದು ಕ್ಷತ್ರಿಯ ವರ್ಣದವರ ಕರ್ತವ್ಯವಾಗಿತ್ತು. ಆದ್ದರಿಂದ ಕ್ಷತ್ರಿಯರು ಧರ್ಮ ಪರಿಪಾಲನೆಯ ಮೂಲಕ ರಾಜ್ಯ ಪರಿಪಾಲನೆ ಮಾಡುತ್ತಿದ್ದುದನ್ನು ಇಂದಿನ ಸಮಾಜವು ಮಾರ್ಗದರ್ಶನವಾಗಿ ಸ್ವೀಕರಿಸಿ ನಡೆಯಬೇಕಿದೆ.
You can log in through any of the three links below :

Airmeet: https://www.airmeet.com/e/65f2b010-fe6f-11ea-9f78-4160456a3a74

Airmeet is new virtual meeting software that is best experienced in Laptop/Desktop. Video chat with the presenter using Laptop/Desktop using the feature “Raise your hand”. Users joining through mobile has to type the questions.
Use Guest Login if you don’t prefer to login through Email or Social media login.

Details

Date:
September 26
Time:
6:00 pm - 7:30 pm IST
Event Category:

Organiser

Mooka Trust
Phone:
+91 9535015489
Email:
support@vividlipi.com