Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

Virtual Virtual Event
  • This event has passed.

ವಸಂತ ವ್ಯಾಖ್ಯಾನ ಮಾಲೆ-೬ – ಮೊದಲನೆಯ ದಿನ

March 12 @ 6:00 pm - 8:00 pm IST

Virtual Virtual Event
Free

ವಸಂತ ವ್ಯಾಖ್ಯಾನ ಮಾಲೆ-೬

ಡಾ. ಗುರುರಾಜ ಕರ್ಜಗಿ ಅವರಿಂದ ವಿಶೇಷ ಉಪನ್ಯಾಸ

ಕಾರ್ಯಕ್ರಮ ದಿನಾಂಕ: 12, 14, 14 ಮಾರ್ಚ್ 2021
ಸಮಯ: 6 PM IST/ 12.30 PM GMT

ಇದೇ ೧೨,೧೩,೧೪ ಮಾರ್ಚ್, ೨೦೨೧ (ಶುಕ್ರವಾರ, ಶನಿವಾರ ಮತ್ತು ರವಿವಾರ) ರಂದು ಸ್ನೇಹ ಪ್ರತಿಷ್ಠಾನ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವಸಂತ ವ್ಯಾಖ್ಯಾನ ಮಾಲೆಯನ್ನು ಇಟ್ಟುಕೊಂಡಿದೆ. ಡಾ. ಗುರುರಾಜ ಕರ್ಜಗಿಯವರು ಈ ಮೂರು ದಿನಗಳ ಕಾಲ ಪ್ರತಿನಿತ್ಯ ಸಾಯಂಕಾಲ ಸರಿಯಾಗಿ ೬.೦೦ ಗಂಟೆಗೆ “ಆದಿ ಶಂಕರಾಚಾರ್ಯರು” ಕುರಿತು ವಿಶೇಷ ಉಪನ್ಯಾಸ ನೀಡುವರು.

ಜಿ ಬಿ ಜೋಶಿ ಮೆಮೋರಿಯಲ್ ಟ್ರಸ್ಟ್, ಪ್ರಿಮಿಯರ್ ಸಿಟಿಜೆನ್ಸ್ ಕ್ಲಬ್, ಶ್ರೀ ಮಜ್ಜಗ್ದುರು ಶಂಕರಾಚಾರ್ಯ ಪಾಠಶಾಲಾ, ಕರ್ನಾಟಕ ವಿದ್ಯಾವರ್ಧಕ ಸಂಘ, ರಾಜೀವ ಪಾಟೀಲ ಕುಲಕರ್ಣಿ ಮತ್ತು ಸ್ನೇಹಿತರ ಸಹಕಾರ – ಸಹಯೋಗದೊಂದಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಎಲ್ಲಾ ಆಸಕ್ತರು ಮತ್ತು ಕೇಳುಗರು ಹತ್ತು ನಿಮಿಷಗಳ ಮೊದಲೇ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಹರ್ಷ ಡಂಬಳ ಅವರು ವಿನಂತಿಸಿಕೊಂಡಿದ್ದಾರೆ.

ಕಾರ್ಯಕ್ರಮದ ನೇರಪ್ರಸಾರ VIVIDLIPI YouTube ನಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ವಿಕ್ಷೀಸಲು ಈ ಕೆಳಗಿನ ಲಿಂಕ್ ಬಳಸಬಹುದು.
www.youtube.com/vividlipi/live

Download VIVIDLIPI APP – www.vividlipi.com/app

Details

Date:
March 12
Time:
6:00 pm - 8:00 pm IST
Cost:
Free
Event Category:
Event Tags:
, , , , ,
Watch

Organiser

Mooka Trust
Phone:
+91 9535015489
Email:
support@vividlipi.com