
“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ – 6
September 27, 2021 @ 6:00 pm - 7:30 pm IST

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿsಹಬ್ಬದ ಸಂಭ್ರಮದಲ್ಲಿ
ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ
“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..”
ಸರಣಿ ಕಾರ್ಯಕ್ರಮ 6
ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ
ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ.
ನಿರಂತರ 52 ವಾರಗಳ ಕಾಲ ಕಾರ್ಯಕ್ರಮ ಪ್ರತಿ ಸೋಮವಾರ ಸಂಜೆ 6:00ರಿಂದ 7:30ರ ವರೆಗೆ
ದಿನಾಂಕ:
ಸೋಮವಾರ, 27 ಸೆಪ್ಟೆಂಬರ್ 2021
ಸಮಯ:
ಸಂಜೆ 6.00 ಗಂಟೆಗೆ IST / 1.30 PM BST
Watch Live on:
Facebook Live: https://www.facebook.com/vividlipi/l
Youtube Live: https://www.youtube.com/vividlipi/live
Download VIVIDLIPI APP – www.vividlipi.com/app
#quiz #program #drnasomeshwar #kannada #live #event #vividlipi