Need help? Call +91 9535015489

📖 Print books shipping available only in India. ✈ Flat rate shipping

Loading Events

« All Events

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ – 5

September 20 @ 6:00 pm - 7:30 pm IST

ಹೊಸಪೇಟೆ ವಿಕಾಸ ಬ್ಯಾಂಕ್ ನ ಬೆಳ್ಳಿಹಬ್ಬದ ಸಂಭ್ರಮದಲ್ಲಿ
ಯಾಜಿ ಪ್ರಕಾಶನ ಮತ್ತು ವಿವಿಡ್ಲಿಪಿ ಸಹಯೋಗದೊಡನೆ

“ವಿಕಾಸ್ ಬ್ಯಾಂಕ್ ಥಟ್ ಅಂತ ಹೇಳಿ..” ಸರಣಿ ಕಾರ್ಯಕ್ರಮ 5

ಡಾ. ನಾ. ಸೋಮೇಶ್ವರ ಅವರ ನೇತೃತ್ವದಲ್ಲಿ
ಕನ್ನಡಿಗರಿಗಾಗಿ ಕನ್ನಡದ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ.
ನಿರಂತರ 52 ವಾರಗಳ ಕಾಲ ಕಾರ್ಯಕ್ರಮ ಪ್ರತಿ ಸೋಮವಾರ ಸಂಜೆ 6:00ರಿಂದ 7:30ರ ವರೆಗೆ

ದಿನಾಂಕ: ಸೋಮವಾರ, 20 ಸೆಪ್ಟೆಂಬರ್ 2021
ಸಮಯ: ಸಂಜೆ 6.00 ಗಂಟೆಗೆ IST / 1.30 PM BST

Watch Live on:
Facebook Live: https://www.facebook.com/vividlipi/liveso
Youtube Live: https://www.youtube.com/vividlipi/live
Download VIVIDLIPI APP – www.vividlipi.com/app

Details

Date:
September 20
Time:
6:00 pm - 7:30 pm IST
Event Category:
Event Tags:
, , , ,

Organiser

Mooka Trust
Phone:
+91 9535015489
Email:
support@vividlipi.com