
ಯಾಜಿ ಪ್ರಕಾಶನದ ಇ -ಪುಸ್ತಕ ಬಿಡುಗಡೆ ಸಮಾರಂಭ
August 15, 2020 @ 4:30 pm - 5:30 pm IST

ಯಾಜಿ ಪ್ರಕಾಶನದಿಂದ ಮೂರು ಇ – ಪುಸ್ತಗಳ ಲೋಕಾರ್ಪಣೆ
-ಬದುಕಬಾರದೆ ಬದುಕು – ರಾಗಂ
-ಎರಡು ಕಣ್ಣು ಒಂದೇ ದೃಷ್ಟಿ – ಸುಧಾ ಶರ್ಮ ಚವತ್ತಿ
-ಕೊರೊನಾ ಕಾಲದ ಕವಿತೆಗಳು – ಡಾ. ಪ್ರಕಾಶ ಗ. ಖಾಡೆ
ದಿನಾಂಕ : 15.08.2020 ರಂದು ಸಂಜೆ 4:30 ಕ್ಕೆ
ಇ -ಪುಸ್ತಕಗಳ ಲೋಕಾರ್ಪಣೆಯನ್ನು ಶ್ರೀಮತಿ. ಸವಿತಾ ಯಾಜಿ ಅವರು ಮಾಡಲಿದ್ದಾರೆ.
ಸಮಾರಂಭದಲ್ಲಿ ಪುಸ್ತಕಗಳ ಕುರಿತು ಮಾತನಾಡಲಿದ್ದಾರೆ,
ಶ್ರೀ. ಸತೀಶ ಕುಲಕರ್ಣಿ ಮತ್ತು ಶ್ರೀ. ಅರವಿಂದ ಚೊಕ್ಕಾಡಿ
ಬನ್ನಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.
Facebook Live: https://www.facebook.com/vividlipi/live
Youtube Live: https://www.youtube.com/vividlipi/live