Need help? Call +91 9535015489

📖 Paperback books shipping available only in India.

✈ Flat rate shipping

Latest Past Events

ಡಾ. ಗಿರಡ್ಡಿ – ಒಂದು ನೆನಪು

ಡಾ. ಗಿರಡ್ಡಿ ಗೋವಿಂದರಾಜ್ ಅವರ ಪುಣ್ಯತಿಥಿ ನಿಮಿತ್ತ ಅವರ ಕುರಿತ ಒಂದಿಷ್ಟು ನೆನಪುಗಳು ಮತ್ತು "ಸಾಹಿತ್ಯ ಲೋಕದ ಸುತ್ತಮುತ್ತ" ಪುಸ್ತಕದ ಲೇಖನಗಳ ವಾಚನದ ವಿವಿಡ್ಲಿಪಿಯ ನೇರ ಪ್ರಸಾರ ಕಾರ್ಯಕ್ರಮ. ನಮ್ಮೊಡನೆ: ಡಾ. ಏನ್. ಎಸ್. ಗುಂಡೂರ್ ಡಾ. ಶಶಿಧರ್ ನರೇಂದ್ರ   Date: 11 May 2021, 11 AM IST, 6.30 AM UK Time   ಸಹಯೋಗ: ಡಾ. ಗಿರಡ್ಡಿ ಗೋವಿಂದರಾಜ್ ಪ್ರತಿಷ್ಠಾನ,

Free

ತಲ್ಲಣಿಸದಿರು ಕಂಡ್ಯ ತಾಳುಮನವೇ – ಸುಧಾ ಶಮಾ೯, ಡಾ.ಉಷಾ ವಸ್ತಾರೆ,

ತಲ್ಲಣಿಸದಿರು ಕಂಡ್ಯ ತಾಳುಮನವೇ.. ಈಗಿನ ಸಂದಭ೯ದಲ್ಲಿ ಮನಸ್ಸನ್ನು ಯಾಕೆ ಸಮಾಧಾನ, ಶಾಂತಿಯಿಂದ ಇಟ್ಟುಕೊಳ್ಳಬೇಕು. ಹೇಗೆ ಎನ್ನುವುದನ್ನು ವಿವರಿಸುವ ಸಂವಾದ ಕಾರ್ಯಕ್ರಮ ಪಾಲ್ಗೊಳ್ಳುವವರು - ಡಾ.ಉಷಾ ವಸ್ತಾರೆ (ಯೋಗಕ್ಷೇಮದ ಸ್ಥಾಪಕರು,ನ್ಯೂರೋ ಸೈಂಟಿಸ್ಟ್) ನಡೆಸಿಕೊಡುವವರು - ಸುಧಾ ಶಮಾ೯ (ಪ್ರಾಫಿಟ್ ಪ್ಲಸ್ ಪತ್ರಿಕೆ ಸಂಪಾದಕರು) 🎊 Date: 8th May 2021 Time: 4.30 PM IST/ 12 PM UK Time DOWNLOAD MOBILE APP WWW.VIVIDLIPI.COM/APP

Free