ಯೋಜನೆಯ ಉದ್ದೇಶ

* ಸಾಹಿತ್ಯ, ಕಲೆ, ಸಂಗೀತ, ನಾಟಕ ಪ್ರಕಾರಗಳನ್ನ ತಂತ್ರಜ್ಞಾನದ ಮೂಲಕ ವಿಶ್ವದ ಜನತೆಗೆ ತಲಿಪಿಸುವುದು.
* ಮರೆಯಾದ ಪ್ರಕಾರಗಳ ಪುನರುತ್ಥಾನಕ್ಕೆ ಪ್ರಯತ್ನ
* ನಮ್ಮ ಪ್ರಾಚೀನ ಕಲೆ, ಸ್ಮಾರಕ ಮತ್ತು ಇತ್ತರೆ ವಿಷಯ ಸಂಗ್ರಹಣೆ ಮತ್ತು ಸಂರಕ್ಷಣೆ
* ಬರಹಗಾರರಿಗೆ ಮಿಂಬರಹ ಇ- ವೇದಿಕೆ ಮತ್ತು ಓದುಗರಿಗೆ ಅದನ್ನು ತಲುಪಿಸುವ ವ್ಯವಸ್ಥೆ
* ವಿವಿಧ ಸಮಾಚಾರ ಮತ್ತು ಕಾರ್ಯಕ್ರಮಗಳ ವಿವರ ಸರಳವಾಗಿ ಲಭ್ಯ
* ಕಾರ್ಯಕ್ರಮಗಳ ನೇರ ಪ್ರಸಾರ ಮತ್ತು ಅದನ್ನು ಸಂಗ್ರಹಿಸಿ ಜನರಿಗೆ ತಲುಪಿಸುವ ವ್ಯವಸ್ಥೆ
* ಕನ್ನಡ ಬಾನುಲಿ – ಹಾಡು ಮತ್ತು ವಿವಿಧ ಕಾರ್ಯಕ್ರಮಗಳ ಪ್ರಸಾರ

RadioGirmit.com
Download VIVIDLIPI mobile app.
Download App