ಸಮಾಚಾರ

ಮಕ್ಕಳಿಗೆ ಪ್ರೇರಣೆ – ಅಜೀಂ ಪ್ರೇಮ್‌ಜಿ

ದುಡಿಯಬೇಕು, ದುಡಿದು ಉಣ್ಣಬೇಕು ಎಂಬುದು ತಲೆಮಾರುಗಳಿಂದ ಬಂದಿರುವ ಮೌಲ್ಯ. ದುಡಿದಿದ್ದರಲ್ಲಿ ಒಂದಿಷ್ಟನ್ನು ಇಲ್ಲದವರಿಗೆ ದಾನವಾಗಿ ಕೊಡಬೇಕು ಎಂಬುದು ನಮ್ಮ ಪರಂಪರೆ ಕಲಿಸಿದ ಇನ್ನೊಂದು ಮೌಲ್ಯ. ಈ ಮೌಲ್ಯವನ್ನು... read more →

ಕಥಾಸ್ಪರ್ಧೆ

‘ಥ ತ್, ಈ ಹಾಳು ಕಥೆಯನ್ನು ಹೇಗೆ ಪ್ರಾರಂಭಿಸುವುದು’ ಬಸ್ಸಿನ ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ಅವನೊಬ್ಬನೇ ಗೊಣಗುತ್ತಿದ್ದ. ಹಾಳುಮೂಳು ರಸ್ತೆಯ ಮೇಲೆ ಬಸ್ಸು ಧಡ್ಡೆಂದು ಆಗಾಗ... read more →

ಮೈಲಾರಲಿಂಗನ ಸಾಂಸ್ಕೃತಿಕ ಬದುಕಿನ ರೋಚಕ ಕಥೆ

ಮೈಲಾರಲಿಂಗ ಸಾಂಸ್ಕೃತಿಕ ವೀರ, ಜನಪದ ದೈವ, ಶಿವನ ಅವತಾರ ಎನ್ನುವ ನಂಬಿಕೆ ಜನರಲ್ಲಿ ಒಂದೊಂದು ಕಡೆ, ಒಂದೊಂದು ಬಗೆಯಲ್ಲಿದೆ. ದೇಶದಾದ್ಯಂತ ಈ ದೈವಕ್ಕೆ ಜಾತಿ–ಮತದ ಭೇದವಿಲ್ಲದೆ ಒಕ್ಕಲುಗಳಿವೆ.... read more →

ಸಾಹಿತ್ಯ ಉತ್ಸವಕ್ಕೆ ಬೆಂಗಳೂರು ಸಜ್ಜು

ದೇಶ, ವಿದೇಶಗಳ ಹೆಸರಾಂತ ಲೇಖಕರು, ಸಾಹಿತಿಗಳು ಮತ್ತು ಕಲಾವಿದರೊಂದಿಗೆ ಮುಖಾಮುಖಿಯಾಗುವ ಅವಕಾಶ ಕಲ್ಪಿಸುವ ಬೆಂಗಳೂರು ಸಾಹಿತ್ಯ ಉತ್ಸವಕ್ಕೆ (ಬಿಎಲ್‌ಎಫ್‌) ನಗರ ಸಜ್ಜಾಗಿದೆ.ಹೋಟೆಲ್‌ ಲಲಿತ್‌ ಅಶೋಕ್‌ನಲ್ಲಿ ನವೆಂಬರ್‌ 9... read more →

ತಮಿಳು ಕನ್ನಡದ ಸೇತುವೆ

ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು’ ಎಂದು ಕುವೆಂಪು ಹೇಳಿದ್ದನ್ನು ನಿಜವಾಗಿಸಿದವರು ಕನ್ನಡ ಸಾಹಿತ್ಯ ಹಾಗೂ ವಿದ್ವತ್ ಲೋಕದಲ್ಲಿ ಖ್ಯಾತರಾಗಿದ್ದ ಪಾ.ಶ. ಶ್ರೀನಿವಾಸ ಅವರು.... read more →

ಕವಿ, ಕಾಲದ ಕೂಸು…: ಸಿದ್ಧಲಿಂಗ ಪಟ್ಟಣಶೆಟ್ಟಿ

ಅರ್ಧಶತಮಾನಕ್ಕೂ ಹೆಚ್ಚು ಕಾಲ ಕಾವ್ಯವನ್ನು ಧ್ಯಾನದಂತೆ ಬದುಕಿದವರು ನೀವು. ಸಾಹಿತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಕೆಲಸ ಮಾಡಿದ್ದೀರಿ. ಆದರೆ, ಕಾವ್ಯವೇ ನಿಮ್ಮ ಅಸ್ಮಿತೆ. ಈ ನಂಟಿನ ಬಗ್ಗೆ... read more →

ಕಳೆದುಹೋದ ಹಾದಿ–ಹಾಡು

ಹಳ್ಳಿಗಳ ಅಭಿವೃದ್ಧಿಯಲ್ಲಿ ಭಾರತದ ಅಭಿವೃದ್ಧಿ ಅಡಗಿದೆ ಎಂದು ನಂಬಿದ್ದ ಮಹಾತ್ಮ ಗಾಂಧೀಜಿ, ಯುವಜನರೆಲ್ಲ ತಂತಮ್ಮ ಹಳ್ಳಿಗಳಿಗೆ ಹೋಗಿ ಅಲ್ಲಿನ ಉದ್ಯೋಗಗಳಲ್ಲಿ ತೊಡಗಿಕೊಳ್ಳಬೇಕು ಎಂದು ಬಯಸಿದ್ದರು. ಗಾಂಧಿ ಅವರ... read more →

ಕಲಾವಿದನ ಕಣ್ಣಲ್ಲಿ ನೆರೆ ಕರ್ನಾಟಕ

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬವಣೆಗಳನ್ನು ಕಲಾವಿದ ಬಾಲಚಂದ್ರ ಚಿತ್ರಗಳಲ್ಲಿ ಪ್ರಸ್ತುತ ಪಡಿಸಿದ್ದಾರೆ. ಪತ್ನಿ, ತಲೆಮೇಲೆ ಪುಟ್ಟಿ ಹೊತ್ತುಕೊಂಡು, ಕೊಂಕಳಲ್ಲಿ ಮಗು ಎತ್ತಿಕೊಂಡು, ಕೈಯಲ್ಲಿ ಪಾತ್ರೆ, ಪಗಡಿ... read more →

ಬಿಂಗಿಯ ಭಂಗಿ

ಹೊಲದಲ್ಲಿ ಸಮೃದ್ಧ ಬೆಳೆಯಾಗಲೆಂದು ದೇವರನ್ನು ಅರುಹಿಕೊಳ್ಳಲು ದೀಪಾವಳಿ ಸಂದರ್ಭದಲ್ಲಿ ಕರೆವಕ್ಕಲಿಗರು ಆಚರಿಸುವ ಸಾಂಪ್ರದಾಯಿಕ ಕಲೆ ‘ಬಿಂಗಿ ಕುಣಿತ’. ಇತ್ತೀಚೆಗೆ ಭಾಗವತಿಕೆ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ, ಈ... read more →

ಎಲ್ಲೆಲ್ಲೂ ಹಬ್ಬದ ಡಿಸ್ಕೌಂಟ್‌!

ಆರ್ಥಿಕ ಹಿಂಜರಿತದ ಬಿಸಿ ಮತ್ತು ಸುರಿಯುತ್ತಲೇ ಇರುವ ಮಳೆಯ ನಡುವೆ ಅಂಗಡಿಗಳ ಮುಂದೆ ದೀಪಾವಳಿಯ ಬಣ್ಣದ ಆಕಾಶಬುಟ್ಟಿಗಳು ನೇತಾಡುತ್ತಿವೆ. ನಗರದ ಮಾಲ್‌ಗಳು ಎಲ್‌ಇಡಿ ಮತ್ತು ವಿದ್ಯುತ್‌ ದೀಪಗಳ... read more →