೮೫ನೆಯ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಕನ್ನಡ ಸಾಹಿತ್ಯ ಪರಿಷತ್ತು ಪಂಪ ಮಹಾಕವಿ ರಸ್ತೆ , ಚಾಮರಾಜಪೇಟೆ , ಬೆಂಗಳೂರು – ೧೮.

೮೫ನೆಯ ಅಖಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ:-ದಿನಾಂಕ ೫ , ೬ ಹಾಗೂ ೭ ಫೆಬ್ರವರಿ ೨೦೨೦ ಸ್ಥಳ : ಗುಲಬರ್ಗಾ ವಿಶ್ವವಿದ್ಯಾಲಯ ಆವರಣ , ಕಲಬುರಗಿ

ಡಾ . ಎಚ್ . ಎಸ್ . ವೆಂಕಟೇಶಮೂರ್ತಿ ಸಮ್ಮೇಳನಾಧ್ಯಕ್ಷರು

ಮಹಾತ್ಮ ಗಾಂಧಿ ಸಭಾಂಗಣ:- ಗೋಷ್ಠಿ-೩;ಮಧ್ಯಾಹ್ನ ೨ – ರಿಂದ ೬ – ೪೫;   ದಿನಾಂಕ: ೬ – ೨ – ೨೦೨೦

ತತ್ವಪದ – ಸೂಫಿ – ಬೌದ್ಧ ಸಾಹಿತ್ಯ:-ಅಧ್ಯಕ್ಷತೆ : ಡಾ . ರಹಮತ್ ತರಿಕೆರೆ

ವಿಷಯ ಮಂಡನೆ:ಶ್ರೀ ಮಲ್ಲಿಕಾರ್ಜುನ ಕಡಕೊಳ ವಿಷಯ : ತತ್ವಪದ ಸಾಹಿತ್ಯ;ಶ್ರೀ ದೇವೇಂದ್ರ ಹೆಗ್ಗಡೆ ವಿಷಯ : ಬೌದ್ಧ ಸಾಹಿತ್ಯ ಹಾಗೂ ನೆಲೆಗಳು;ಶ್ರೀಮತಿ ಪರ್ವಿನ ಸುಲ್ತಾನ ವಿಷಯ : ಸೂಫಿ ಸಾಹಿತ್ಯ

ಸ್ವಾಗತ:ಡಾ.ಸುಜಾತಾ ಬಿರಾದಾರ;  ನಿರೂಪಣೆ:ಶ್ರೀ ಶಿವರಾಮ ಅಸುಂಡಿ;ವಂದನಾರ್ಪಣೆ:ಡಾ.ಧರ್ಮಣ್ಣ ಎಚ್.ಧನ್ನಿ;

ನಿರ್ವಹಣೆ:ಶ್ರೀ ಜನಾರ್ಧನ ರೆಡ್ಡಿ

ಗೋಷ್ಠಿ – ೪;ದಿನಾಂಕ:೬-೨-೨೦೨೦-ಮಧ್ಯಾಹ್ನ ೩-೪೫ ರಿಂದ ೫-೧೫

ಕಲಾ ಸಂಗಮ:-

ಅಧ್ಯಕ್ಷತೆ :ಡಾ , ವಿ . ಜಿ , ಅಂದಾನಿ- ವಿಷಯ :ಚಿತ್ರ ಮತ್ತು ಶಿಲ್ಪಕಲೆ;ವಿಷಯ ಮಂಡನೆ: ಶ್ರೀ ಪ್ರಭಾಕರ್ ಸಾತಖೇಡ, ವಿಷಯ:ರಂಗಭೂಮಿ;ಡಾ . ಸರ್ವಮಂಗಳಾ ಶಂಕರ-ವಿಷಯ :ಸಂಗೀತ ಮತ್ತು ಗಮಕ;ಶ್ರೀಅಶೋಕ್ ಕುಮಾರ್ ಎ .(ನಾಟ್ಯಾಂಜಲಿ, ಬೆಂಗಳೂರು)-ವಿಷಯ :ನೃತ್ಯಕಲೆ

ಸ್ವಾಗತ:ಶ್ರೀ ನೊಣವಿನಕೆರೆ ರಾಮಕೃಷ್ಣಯ್ಯ;ನಿರೂಪಣೆ:ಶ್ರೀ ಕಾಶಿನಾಥ ಗುತ್ತೇದಾರ್;ನಿರ್ವಹಣೆ:ಶ್ರೀ ಭಾನುಕುಮಾರ ಗಿರೇಗೊಳ;

ವಂದನಾರ್ಪಣೆ:ಶ್ರೀಮತಿ ಕಾಂತಿಶೆಟ್ಟಿ

ಗೋಷ್ಠಿ-೬: ದಿನಾಂಕ೬-೨-೨೦೨೦, ಸಂಜೆ ೫.೩೦ ರಿಂದ ೭.೦೦

ಕನ್ನಡ ಮಾಧ್ಯಮ ಮತ್ತು ಶಿಕ್ಷಣ:ಅಧ್ಯಕ್ಷತೆ-ಡಾ.ವಿ.ಪಿ.ನಿರಂಜನಾರಾಧ್ಯ;ವಿಷಯ ಮಂಡನೆ:ಡಾ.ಬಿ.ವಿ.ವಸಂತ ಕುಮಾರ-

ವಿಷಯ:ಕನ್ನಡ ಪಠ್ಯಗಳ ಪ್ರಸ್ತುತತೆ; ಶ್ರೀ ಆನಂದ (ಬನವಾಸಿ ಬಳಗ)-ವಿಷಯ:ಕನ್ನಡ ಮಾಧ್ಯಮ ಮತ್ತು ಉದ್ಯೋಗ;

ಡಾ.ಹೆಚ್.ಎಸ್.ಮುರಳಿಧರ-ವಿಷಯ:ಪ್ರಾಥಮಿಕ ಶಿಕ್ಷಣ ಮತ್ತು ಮಾಧ್ಯಮ

ಸ್ವಾಗತ:ಶ್ರೀ ರವಿಕುಮಾರ ಚಾಮಲಾಪುರ; ನಿರೂಪಣೆ:ಶ್ರೀ ಲಿಂಗಯ್ಯ ಹಿರೇಮಠ;ವಂದನಾರ್ಪಣೆ:ಶ್ರೀ ಎಂ.ಲಿಂ.ನಾಗರಾಜ;

ನಿರ್ವಹಣೆ:ಶ್ರೀ ನರಸಪ್ಪ ಚಿನಕಟ್ಟಿ

ಗೋಷ್ಠಿ-೭; ದಿನಾಂಕ:೭.೨.೨೦೨೦; ಶುಕ್ರವಾರ,ಬೆಳಿಗ್ಗೆ:೯.೩೦ ರಿಂದ ೧೧.೦೦

ಚಲನಚಿತ್ರ: ಕನ್ನಡ ಸಾಹಿತ್ಯ;ಅಧ್ಯಕ್ಷತೆ-ಶ್ರೀ ಟಿ.ಎಸ್.ನಾಗಾಭರಣ,ಅಧ್ಯಕ್ಷರು,ಕನ್ನಡ ಅಭಿವೃಧ್ಧಿ ಪ್ರಾಧಿಕಾರ

ವಿಷಯ ಮಂಡನೆ:ಶ್ರೀ ಕೆ.ಎಂ.ಚೈತನ್ಯ-ವಿಷಯ:ಚಲನಚಿತ್ರ- ಮೌಲ್ಯ ಪರಂಪರೆ;ಶ್ರೀ ಬಿ.ಸುರೇಶ-ವಿಷಯ:ಕಿರುತೆರೆ-ಸಾಮಾಜಿಕ

ಜವಾಬ್ದಾರಿಗಳು;ಶ್ರೀ ಎಸ್.ವಿ.ರಾಜೇಂದ್ರಸಿಂಗ್(ಬಾಬು)-ವಿಷಯ:ಕನ್ನಡ ಚಿತ್ರರಂಗದ ಮುಂದಿರುವ ಸವಾಲುಗಳು

ಸ್ವಾಗತ:ನೀಲಗಿರಿ ತಳವಾರ; ನಿರೂಪಣೆ:ಶ್ರೀಮತಿ ಶ್ರೀರಂಜಿನಿ ದತ್ತಾತ್ರಿ;ವಂದನಾರ್ಪಣೆ:ದೌಲತರಾಯ ಪಾಟೀಲ;ನಿರ್ವಹಣೆ:ಶ್ರೀ ರಾಜಶೇಖರ ಸಿರಗೂರ

Leave a Reply