ಮೂಕ ಟ್ರಸ್ಟ, ಧಾರವಾಡ ಹಾಗೂ ಚಿತ್ರಾ ಫಿಲ್ಮ ಸೊಸೈಟಿ, ಧಾರವಾಡ
ಇವರ ಸಂಯುಕ್ತಾಶ್ರಯದಲ್ಲಿ, ಬಿಂಬ ಆ ತೊಂಭತ್ತು ನಿಮಿಷ
ಶ್ರೀ ಶ್ರೀನಿವಾಸ ಪ್ರಭು ಇವರು ನಟಿಸಿ,ನಿರ್ದೇಶಿಸಿ, ನಿರ್ಮಿಸಿರುವ ಕಿರುಚಿತ್ರ ಪ್ರದರ್ಶನ
ದಿನಾಂಕ:೦೯/೦೧/೨೦೨೦ರಂದು ಸಂಜೆ ೦೬.೧೫ಕ್ಕೆ
ಸ್ಥಳ:ಡಾ: ಅಣ್ಣಾಜಿರಾವ್ ಶಿರೂರ ರಂಗಮಂದಿರ,ಕರ್ನಾಟಕ ಕಾಲೇಜ ಆವರಣ, ಧಾರವಾಡ
ಪ್ರದರ್ಶನದ ನಂತರ ಶ್ರೀನಿವಾಸ ಪ್ರಭು ಇವರೊಂದಿಗೆ ಸಂವಾದವಿರುತ್ತದೆ.
ಎಲ್ಲರಿಗೂ ಆದರದ ಸ್ವಾಗತ
ಸಮೀರ ಜೋಶಿ ಆಬ್ದುಲ್ ಖಾನ್
ಮೂಕ ಟ್ರಸ್ಟ ಚಿತ್ರಾ ಫಿಲ್ಮ ಸೊಸೈಟಿ
ಪ್ರವೇಶ ಉಚಿತ
You must log in to post a comment.