ಈ ಹೊತ್ತಿಗೆ # ೬೫ , ಮುಗುಳ್ಳಗೆ , ೩ನೇಯ ಎ ಅಡ್ಡರಸ್ತೆ , ಪಿ . ಎನ್ . ಚಿ ನಗರ , ಕೋಣನಕುಂಟೆ , ಬೆಂಗಳೂರು – ಚಿಕೆ ೬೦೦೬೨ ಈ ಹೊತ್ತಿಗೆ ಕಥಾ ಸ್ಪರ್ಧೆ ಈ ಹೊತ್ತಿಗೆಯು 26ರವರೆಗಿನ ವಯೋಮಿತಿಯವರಿಗಾಗಿ ಏರ್ಪಡಿಸಿರುವ ಕಥಾ ಸ್ಪರ್ಧೆಯ ಅಂತಿಮ ದಿನಾಂಕ 31 ಡಿಸೆಂಬರ್ 2019 1 .ಮೊದಲನೆಯ ಬಹುಮಾನ : ರೂಪಾಯಿ 5000 ನಗದು ಹಾಗು ಪ್ರಮಾಣಪತ್ರ 2 . ಎರಡನೆಯ ಬಹುಮಾನ : ರೂಪಾಯಿ 3000 ನಗದು ಹಾಗು ಪ್ರಮಾಣಪತ್ರ 3 . ಮೂರನೆಯ ಬಹುಮಾನ : ರೂಪಾಯಿ 2000 ನಗದು ಹಾಗು ಪ್ರಮಾಣಪತ್ರ. ನಿಯಮಗಳು 1 . ಸ್ವತಂತ್ರವಾಗಿದ್ದು ಅಪ್ರಕಟಿತ ಕಥೆಯಾಗಿರಬೇಕು . ( ಅಂತರ್ಜಾಲದ ಯಾವುದೇ ತಾಣಗಳಲ್ಲಿಯೂ ಪ್ರಕಟವಾಗಿರಬಾರದು ) 2 . ಪದಮಿತಿ ಗರಿಷ್ಠ 2000 ಪದಗಳು ಮಾತ್ರ . 3 . ಇ ಮೇಲ್ ಮುಖಾಂತರ ಕಳುಹಿಸುವವರು ಯೂನಿಕೋಡ್ ತಂತ್ರಾಂಶವನ್ನು ಬಳಸಬೇಕು . ಇ ಮೇಲ್ ವಿಳಾಸ : ehottige . ks @ gmail . com 4 . ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಪುಟವಾಗಿ , ಚಿತ್ತುಗಳಿಲ್ಲದಂತೆ ಬರೆದು ಕಳುಹಿಸಬೇಕು . 5 . ಕಥೆಗಾರರು ಪ್ರತ್ಯೇಕ ಹಾಳೆಯಲ್ಲಿ ತಮ್ಮ ಹೆಸರು , ಸಂಪೂರ್ಣ ವಿಳಾಸ , ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು . 6 . ಕಥೆಯ ಪುಟಗಳಲ್ಲಿ ಕಥೆಗಾರರ ಹೆಸರು ಇರಕೂಡದು . 7 . ವಯಸ್ಸಿನ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ . ನಿಮ್ಮ ಕಥೆ ನಮಗೆ ತಲುಪಲು ಕೊನೆಯ ದಿನಾಂಕ : 31 ಡಿಸೆಂಬರ್ 2019. ಕಥೆಗಳನ್ನು ಹಿಂದಿರುಗಿಸಲಾಗುವುದಿಲ್ಲ . * ಈ ಹೊತ್ತಿಗೆಯ ತೀರ್ಮಾನವೇ ಅಂತಿಮ . * ಹಸ್ತಪ್ರತಿ ಕಳುಹಿಸುವವರಿಗಾಗಿ ವಿಳಾಸ : ಈ ಹೊತ್ತಿಗೆ , # 65 ,ಮುಗುಳ್ನಗೆ , 3ನೇ ಅಡ್ಡರಸ್ತೆ , ಪಿ . ಎನ್ . ಬಿ . ನಗರ , ದೊಡ್ಡ ಕಲ್ಲಸಂದ್ರ , ಕೋಣನಕುಂಟೆ , ಬೆಂಗಳೂರು – 560062
Categories
- ಇ-ಹೊತ್ತಿಗೆ (4)
- ಇತಿಹಾಸ (62)
- ಕಥೆಗಳು (104)
- ಕಲೆ (68)
- ಕಲೆ ಮತ್ತು ಕರಕುಶಲ (16)
- ಕವನ (398)
- ಕಾರ್ಯಕ್ರಮಗಳು (99)
- ಗಮಕ (5)
- ಚಿತ್ರಣ (121)
- ಜ್ಯೋತಿಷ್ಯ ಶಾಸ್ತ್ರ (2)
- ತಂತ್ರಜ್ಞಾನ (11)
- ತತ್ವಶಾಸ್ತ್ರ (185)
- ಧಾರವಾಡ ಸಾಹಿತ್ಯ ಸಂಭ್ರಮ (65)
- ನಾಟಕಗಳ (22)
- ನೀನಾಸಂ (3)
- ನೇರ ಪ್ರಸಾರ್ ದಾಖಲೆ (19)
- ಪರಿಸರ (13)
- ಪಾಕಪದ್ಧತಿ ಮತ್ತು ಭಕ್ಷ್ಯಗಳು (3)
- ಪುಸ್ತಕ ಪರಿಚಯ (11)
- ಪ್ರವಾಸ ಪತ್ರಿಕೆ (9)
- ಮಿಂಬರಹ (579)
- ರಂಗಭೂಮಿ (8)
- ರಂಗಭೂಮಿ ಮತ್ತು ನಾಟಕ (28)
- ಲೇಖನಗಳು (381)
- ವಿಜ್ಞಾನ (6)
- ಸಂಗೀತ (26)
- ಸಂಗೀತ (23)
- ಸಂಗೀತೋತ್ಸವ (34)
- ಸಮಾಚಾರ (379)
- ಸಂಸ್ಕೃತಿ (43)
- ಸಾಮಾಜಿಕ (36)
- ಸಾಹಿತ್ಯ (343)
Tags
2014
2015
2016
2018
Aralumallige
aralumalligeparthasarathy
aralumallige parthasarathy
Blog
Deepika Chate
dharwad
dharwad sahitya sambhrama
dvg
ebooks
freekannadaevents
Jayashree Deshapande
kannada
kannadaevent
Kannadaevents
kannadaquiz
kannada videos
Krishna Koulagi
live event
Malati Mudakavi
manoharagranthamala
mookatrust
Mrutyunajaya Hegde
music
Nagesh kumar
nasomeshwar
nasomeshwara
puradaradasa
purandaradasa
purandaradasaru
quiz
radiogirmit
sadhanapatha
satyeshbellur
satyesh bellur
thatanthaheli
That Antha Heli
Uma Bathakhande
vividlipi
vividlipievent
vividlipi event
yajiprakashaana