ಮಲೆಗಳಲ್ಲಿ ಮದುಮಗಳು ರಂಗ ಪ್ರಯೋಗ

ಇಲ್ಲಿ ಯಾರು ಮುಖ್ಯರಲ್ಲ ! ಯಾರು ಅಮುಖ್ಯರಲ್ಲ . . . ರಾಷ್ಟ್ರೀಯ ನಾಟಕ ಶಾಲೆ ಬೆಂಗಳೂರು ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಸಹಯೋಗದಲ್ಲಿ ಪ್ರಯೋಗಿಸುವ ರಾಷ್ಟ್ರಕವಿ ಕುವೆಂಪು ರವರ ಮಲೆಗಳಲ್ಲಿ ಮದುಮಗಳು 9 ಗಂಟೆಗಳ ರಾತ್ರಿ ಪೂರ ರಂಗ ಪ್ರಯೋಗ ರಂಗರೂಪ : ಡಾ . ಕೆ . ವೈ ನಾರಾಯಣಸ್ವಾಮಿ | ಸಂwತ : ಹಂಸಲೇಖ ಸಂಗಿತ ನಿರ್ವಹಣೆ : ಗಜಾನನ ನಾಯಕ್ | ವಸ್ತ್ರವಿನ್ಯಾಸ / ಪರಿಕರ : ಪ್ರಮೋದ್ ಶಿಗ್ಗಾಂವ್ ಬೆಳಕು : ನಂದಕಿಶೋರ್ | ರಂಗ ವಿನ್ಯಾಸ : ಶಶಿಧರ ಅಡಪ ಪರಿಕಲ್ಪನೆ / ನಿರ್ದೇಶನ : ಸಿ . ಬಸವಲಿಂಗಯ್ಯ ಜನವರಿ 20 ರಿಂದ ಫೆಬ್ರುವರಿ 29 ರವರೆಗೆ – 2020 ( ಪ್ರತಿ ಸೋಮವಾರ , ಬುಧವಾರ , ಶುಕ್ರವಾರ , ಶನಿವಾರ ) ಸಮಯ : ರಾತ್ರಿ 8 . 00ರಿಂದ ಮುಂಜಾನೆ 6 . 00ರ ವರೆಗೆ ಸ್ಥಳ : ರಾಷ್ಟ್ರೀಯ ನಾಟಕ ಶಾಲೆ , ಬೆಂಗಳೂರು ಕೇಂದ್ರ , ಕಲಾಗ್ರಾಮ , ಮಲ್ಲತ್ತಹಳ್ಳಿ ಬಸ್ ನಿಲ್ದಾಣ , ಬೆಂಗಳೂರು ವಿ . ವಿ ಆವರಣ ( ಜ್ಞಾನ ಭಾರತಿ ) ಹಿಂಭಾಗ , ಬೆಂಗಳೂರು – 560 056 85 ಪ್ರದರ್ಶನಗಳನ್ನು ಪೂರೈಸಿ 109 ಪ್ರದರ್ಶನಗಳತ್ತ ಮುನ್ನಡೆ . . ಕೊನೆಯ ಪ್ರಯೋಗಳು ಟಿಕೇಟ್ ದೊರೆಯುವ ಹಳ ರಾಷ್ಟ್ರೀಯ ನಾಟಕ ಶಾಲೆ , ಬೆಂಗಳೂರು ಕೇಂದ್ರ ಕಲಾಗ್ರಾಮ , ಬೆಂಗಳೂರು . bookmyshow 249 /hoon ೧ 080 – 23183027 # malegalalli madhu magalu nsd VyxNW . As blrcentre . org ೩ nsdbengaluruCentre @ gmail . com

 

Leave a Reply