ಸಂಗಾತ ೨ನೇ ವರ್ಷಾಚರಣೆ : ೫ ಪುಸ್ತಕಗಳ ಲೋಕಾರ್ಪಣೆ

ಸಂಗಾತ (ತ್ರೈಮಾಸಿಕ ಪತ್ರಿಕೆ) ೨ನೇ ವರ್ಷಾಚರಣೆ ಹಾಗೂ ೫ಪುಸ್ತಕಗಳ ಲೋಕಾರ್ಪಣೆ

ಸಮಯ:ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ,ಪುಸ್ತಕಗಳ ಲೋಕಾರ್ಪಣೆ:ಎಚ್.ಎಸ್.ರಾಘವೇಂದ್ರರಾವ

ಸಂಗಾತ ಅವಲೋಕನ:ಮೇಟಿ ಮಲ್ಲಿಕಾರ್ಜುನ; ಉಪಸ್ಥಿತಿ:ಟಿ.ಎಸ್.ಗೊರವರ, ಸಂಪಾದಕರು,

ಸಂಗಾತ ತ್ರೈಮಾಸಿಕ ಸಾಹಿತ್ಯಪತ್ರಿಕೆ; ಸಂಗಾತ ಕಥಾ ಬಹುಮಾನ ಪ್ರಧಾನ ಕಾರ್ಯಕ್ರಮ,

ಉಪಸ್ಥಿತಿ:ಜಿ.ಪಿ.ಬಸವರಾಜು, ವಿನಯಾ ವಕ್ಕುಂದ.ದಿನಾಂಕ:೦೮/೦೧//೨೦೨೦,ಭಾನುವಾರ

ಸ್ಥಳ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಭವನ , ಧಾರವಾಡ.

ಕಥಾ ಬಹುಮಾನ ವಿತರಣೆ: ಮಧ್ಯಾನ್ಹ:೧೨.೩೦ ರಿಂದ ೨ ಘಂಟೆ. ಬಹುಮಾನಿತ ಕತೆ:ಜಾಲಗಾರ-ದಾದಾಪೀರ್ ಜೈಮನ್

ಒಪ್ಪಿತ ಕತೆಗಳು:ಹಿಂಡೆಕುಳ್ಳು,ಅಮರೇಶ ಗಿಣಿವಾರ,ಗಾಯದ ಬೆನ್ನು-ಸಂಗನಗೌಡ ಹಿರೇಗೌಡ

೫ ಪುಸ್ತಕಗಳ ಲೋಕಾರ್ಪಣೆ:೧.ಅಕಥ ಕಥಾ(ಕಥಾ ಸಂಕಲನ):ಕೇಶವ ಮಳಗಿ,೨.ಕಥಾಗತ(ಕಥಾ ಸಂಕಲನ):ಮಂಜುನಾಥ ಲತಾ

೩.ಒಂದು ಬಾಗಿಲು ಮತ್ತು ಮೂರು ಚಿಲ್ಲರೆ ವರ್ಷಗಳು(ಕಥಾ ಸಂಕಲನ):ಶಾಂತಿ ಕೆ. ಅಪ್ಪಣ್ಣ,೪.ಬ್ರಾಹ್ಮಣ ಕುರುಬ(ಪ್ರಬಂಧಗಳು),

ನರಸಿಂಹಮೂರ್ತಿಪ್ಯಾಟಿ.೫.ಒಂದು ಖಾಲಿ ಕುರ್ಚಿ(ಕಥಾ ಸಂಕಲನ): ವಿಜಯ ಹೂಗಾರ್.

ಪುಸ್ತಕಗಳ ಕುರಿತು ಮಾತು:ರಂಗನಾಥ ಕಂಟನ ಕುಂಟೆ,ನರಸಿಂಹನೂರ್ತಿ ಹಳೇಹಟ್ಟಿ,ಜಹಾನಂ ಆರಾ ಕೋಳೂರು

ಎಲ್ಲರಿಗೂ ಪ್ರೀತಿಯ ಆಹ್ವಾನ

Leave a Reply