ಈ-ಹೊತ್ತಿಗೆ – “ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ

ಈ ಹೊತ್ತಿಗೆ ತಂಡದ ಜೂನ್ ತಿಂಗಳ ಚರ್ಚೆ
೧೯ ಜೂನ್ ೨೦೧೬
ಜೋಗಿಯವರು ಬರೆದ ನಾಟಕ, ‘ವಿಶ್ವಾಮಿತ್ರ ಮೇನಕೆ ಡಾನ್ಸ್ ಮಾಡೋದು ಏನಕೆ, Ask Mr.YNK’
ರಂಗಭೂಮಿಯ ಕಲಾವಿದರಿಂದ ನಾಟಕದ ವಾಚನ ಮತ್ತು ಚರ್ಚೆ.

ವೈ ಎನ್ ಕೆ ಅವರ “ಪನ್” ಓದಿ ….ನಾಟಕ ಕೇಳಿ…. ನಿಮ್ಮ ಅಭಿಪ್ರಾಯ ತಿಳಿಸಿ (ಕಮೆಂಟ್ ಬರೆಯಿರಿ)..
ಇರಾನ್ ಮತ್ತು ಇರಾಕ್ ಯುದ್ಧದ ಸಮಯದಲ್ಲಿ ಅವರು ಹೇಳಿದ್ದು – “ಸುಮ್ನೆ ಇರಾನ ಅಂದ್ರೆ ಇರಾಕ್‌ ಬಿಡಾಕಿಲ್ಲ”.

ಚರ್ಚೆಯಲ್ಲಿ ಸಾಹಿತ್ಯಾಸಕ್ತರು, ಗೌರಿ ದತ್ತು, ಬಿಂಬದ ‘ಫ್ರೇಮ್’ನ ವಿದ್ಯಾರ್ಥಿಗಳು ಮತ್ತು ಈ ಹೊತ್ತಿಗೆಯ ಸದಸ್ಯರು ಭಾಗವಹಿಸಿದ್ದರು.
ನಾಟಕವನ್ನು ವಾಚಿಸಿದವರು: ಶ್ರೀಪತಿ ಮಂಜನಬೈಲು, ಕೃಷ್ಣ, ಧನಂಜಯ ಕುಲಕರ್ಣಿ, ರವಿಶಂಕರ್, ಜೋಗಿ, ಅಪೇಕ್ಷಾ ಘಳಿಗಿ ಮತ್ತು ಜಯಲಕ್ಷ್ಮೀ ಪಾಟೀಲ್.
ಚಿತ್ರಕೃಪೆ: ಸರಳಾ ಪ್ರಕಾಶ್, ಮಾಲಿನಿ, ರವಿಶಂಕರ್ ಮತ್ತು ಅದಿತಿ ಪಾಟೀಲ್

 

Ask YNK

Photo Ask Mr.YNK

Photo Ask Mr.YNK 2

Leave a Reply