ನವಕರ್ನಾಟಕ ೬೦ರ ಸಂಭ್ರಮ

ಸಂಭ್ರಮಾಚರಣೆಯ ಶುಭಾರಂಭ ಹಾಗೂ ‘ಅಕ್ಷರ ಪಯಣ-೬೦’ ಮಾಲಿಕೆಯ ಹನ್ನೆರೆಡು ಅನುವಾದಿತ ಕೃತಿಗಳ ಲೋಕಾರ್ಪಣೆ

ಅಧ್ಯಕ್ಷತೆ:ಡಾ.ಜಿ.ರಾಮಕೃಷ್ಣ

ಕೃತಿಗಳ ಲೋಕಾರ್ಪಣೆ:ಡಾ.ಬರಗೂರು ರಾಮಚಂದ್ರಪ್ಪ

ಕೃತಿಗಳ ಪರಿಚಯ:ಡಾ.ಎಚ್.ಎಸ್.ಗೋಪಾಲರಾವ್,ಶ್ರೀಮತಿ ನೇಮಿಚಂದ್ರ,ಡಾ.ಎಚ್.ಜಿ.ಜಯಲಕ್ಷ್ಮಿ

ಸ್ಥಳ:ಶ್ರೀ ಕೃಷ್ಣರಾಜ ಪರಿಷನ್ಮಂದಿರ,ಕನ್ನಡ ಸಾಹಿತ್ಯ ಪರಿಷತ್ತು ಚಾಮರಾಜಪೇಟೆ,ಬೆಂಗಳೂರು-೫೬೦ ೦೧೮

ದಿನಾಂಕ:೨೭/೭/೨೦೧೯ ಶನಿವಾರ ಸಂಜೆ ೪.೩೦ಕ್ಕೆ

ಎ.ರಮೇಶ ಉಡುಪ,ಕಾರ್ಯನಿರ್ವಾಹಕ ನಿರ್ದೇಶಕ; ಡಾ:ಸಿದ್ದನಗೌಡ ಪಾಟೀಲ,ವ್ಯವಸ್ಥಾಪಕ ನಿರ್ದೇಶಕ

ಕೃತಿಗಳ ಅನುವಾದಕರು ಹಾಗೂ ಶೀರ್ಷಿಕೆಗಳು:-

ಡಾ:ಸಿ.ಬಿ.ಕಮತಿ(ಸ್ವಾತಂತ್ರ್ಯೋತ್ತರ ಭಾರತ-ಇಂಗ್ಲೀಷ್ ಮೂಲ)

ಶ್ರೀ ಚಂದ್ರಕಾಂತ ಪೋಕಳೆ(೧.ಲೋಕರಾಜ ಸಯಾಜಿರಾವ ಗಾಯಕವಾಡ,

ಧರ್ಮ:ಮಾನವ ಸಂಸ್ಕೃತಿ ಮತ್ತು ವಿಕಾಸ-ಮರಾಠಿ ಮೂಲ)

ಶ್ರೀ ಪ್ರದೀಪಕುಮಾರ ಶೆಟ್ಟಿ ಕೆ.(ಹಿಂದೂ ಅಸ್ಮಿತೆಗಾಗಿ ಹುಡುಕಾಟ-ಇಂಗ್ಲೀಷ ಮೂಲ)

ಶ್ರೀ ಕಲೀಂ ಭಾಷ (ಅಶ್ವಾಖ್ ಉಲ್ಲಖಾನ್-ಹಿಂದಿ ಮೂಲ)

ಶ್ರೀಮತಿ ಎ.ಜ್ಯೋತಿ(ಕೃಷಿ ಬಿಕ್ಕಟ್ಟು ಮತ್ತು ಅದರ ಪರಿಹಾರ-ಇಂಗ್ಲೀಷ ಮೂಲ)

ಡಾ:ಜೆ.ಎಸ್.ಕುಸುಮಗೀತ(ಒಂದು ಅರ್ಥಪೂರ್ಣ ಸತ್ಯ-ಹಿಂದಿ ಮೂಲ)

ಶ್ರೀಡಿ.ಜಿ.ಮಲ್ಲಿಕಾರ್ಜುನ(ರಸ್ಕಿನ್ ಬಾಂಡ ಕತೆಗಳು-ಇಂಗ್ಲೀಷ ಮೂಲ)

ಶ್ರೀ ಕೆ. ಪ್ರಭಾಕರನ್(ನೂರು ಸಿಂಹಾಸನಗಳು-ಮಲಯಾಳಂ ಮೂಲ)

ಶ್ರೀಮತಿ ಗೀತಾ ಶಣೈ(ಕಾಳಿಗಂಗಾ-ಕೊಂಕಣಿ ಮೂಲ)

ಪ್ರೊ:ಎಂ.ಅಬ್ದುಲ್ ರೆಹಮಾನ್ ಪಾಷ(೧.ನ್ನ ದೇವರು ಹೆಣ್ಣು,೨.ಮರೀಚಿಕೆ-ಇಂಗ್ಲೀಷ ಮೂಲ)

Leave a Reply