ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ,ಹುಬ್ಬಳ್ಳಿ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

ಡಾ.ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ,ಹುಬ್ಬಳ್ಳಿ

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಹುಬ್ಬಳ್ಳಿ

ಶ್ರೀ ಜಗದೀಶ ಶೆಟ್ಟರ ದತ್ತಿ ಆಶ್ರಯದಲ್ಲಿ

ಡಾ. ಡಿ. ಎಸ್. ಕರ್ಕಿ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

ಡಿಸೆಂಬರ್ ೧೪, ೨೦೧೯. ಶನಿವಾರ, ಸಂಜೆ೬.೦೦

ಸ್ಥಳ:ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣ,ಜೆ,ಸಿ. ನಗರ,ಹುಬ್ಬಳ್ಳಿ

ಸರ್ವರಿಗೂ ಆದರದ ಸ್ವಾಗತ

ಎಂ.ಎ.ಸುಬ್ರಹ್ಮಣ್ಯ         ಬಿ.ಎಸ್.ಮಾಳವಾಡ         ಗೋಪಾಲಕೃಷ್ಣ ಹೆಗಡೆ        ರಾಮು ಮೂಲಗಿ

ಅಧ್ಯಕ್ಷರು                    ಉಪಾಧ್ಯಕ್ಷರು                  ಸಂಚಾಲಕರು                ಕಾರ್ಯದರ್ಶಿಗಳು

ವೇದಿಕೆಯ ಸಮಸ್ತ ಪದಾಕಧಿಕಾರಿಗಳು ಹಾಗೂ ಕರ್ಕಿ ಅವರ ಬಂಧುಗಳು

ಆಯಾ ವರ್ಷದ ಅತ್ಯುತ್ತಮ ಕಾವ್ಯ ಕೃತಿಗೆ ಡಾ. ಡಿ.ಎಸ್.ಕರ್ಕಿ ಕಾವ್ಯ ಪ್ರಶಸ್ತಿ

ಹತ್ತು ಸಾವಿರ ರೂಪಾಯಿ ನಗದು ಹಾಗೂ ಸ್ಮರಣಿಕೆ

ಇದುವರೆಗೆ ಪ್ರಶಸ್ತಿ ಪಡೆದ ಕೃತಿಗಳು

೨೦೦೩–ಜಾತ್ರೆಯಲ್ಲಿ ಶಿವ–ಸವಿತಾ ನಾಗಭೂಷಣ, ಶಿವಮೊಗ್ಗ

೨೦೦೪–ಮಹಾನಿರ್ಗಮನ–ಮೋಹನ ನಾಗಮ್ಮನವರ, ಧಾರವಾಡ

೨೦೦೫–ನೀಹಾರಿಕಾ–ಶ್ರೀನಿವಾಸ ಕಾರ್ಕಳ, ಮಂಗಳೂರು

೨೦೦೬–ಹೂದಂಡಿ–ಮಾಲತಿ ಪಟ್ಟಣಶೆಟ್ಟಿ, ಧಾರವಾಡ

೨೦೦೭–ಇಹಪರದಕೊಳ–ನಾ.ಮೊಗಸಾಲೆ, ಕಾಂತಾವರ

–ಜೀವಮಿಡಿತದ ಸದ್ದು, ವಿಭಾ, ಗದಗ

೨೦೦೮–ಬರುವೆನೆಂದವನು–ಜಗದೀಶ ಮಂಗಳೂರಮಠ, ಹುಬ್ಬಳ್ಳಿ

೨೦೦೯–ಮಗಳು ಸೃಜಿಸಿದ ಸಮುದ್ರ– ಎಸ್.ಮಂಜುನಾಥ,ಕೆ.ಆರ್.ನಗರ

೨೦೧೦–ಸೀಳುದಾರಿ– ಸುನಂದಾ ಕಡಮೆ, ಹುಬ್ಬಳ್ಳಿ

೨೦೧೧–ಉಪ್ಪಿನ ಗೊಂಬಿ– ಚಿಂತಾಮಣಿ ಕೊಡ್ಲಕೆರೆ, ಬೆಂಗಳೂರು

೨೦೧೨–ಕನ್ನಡಿಯ ಸೂರ್ಯ– ಎಚ್.ಎಸ್. ವೆಂಕಟೇಶಮೂರ್ತಿ, ಬೆಂಗಳೂರು

೨೦೧೩–ಸತೀಶ ಸಮಗ್ರ ಕವಿತೆಗಳು–ಸತೀಶ ಕುಲಕರ್ಣಿ, ಹಾವೇರಿ

೨೦೧೪–ಬಟ್ಟೆಯಂಬುದು ಬೆಂಕಿಯ ಹಾಗೆ– ಬಸವರಾಜ ಸೂಳಿಭಾವಿ, ಗದಗ

೨೦೧೫–ಕಲ್ಯಾಣವೆಂಬ ಪ್ರಣತಿ–ಮಹಾಂತಪ್ಪಾ ನಂದೂರ, ಹುಬ್ಬಳ್ಳಿ

೨೦೧೬–ಬುದ್ಧನ ಬಿಕ್ಷಾಪಾತ್ರೆ– ಬಸವರಾಜ ಸಾದರ, ಬೆಂಗಳೂರು

೨೦೧೭–ಗಾಂಧಾರಿ ಸ್ವಗತ–ಎಂ.ಬಿ.ಹೂಗಾರ, ಕಾಗವಾಡ

೨೦೧೮–ನಿರಿಗೆ–ಸಬಿತಾ ಬನ್ನಾಡಿ,ತರೀಕೆರೆ

 

Leave a Reply