ಸಮಾಚಾರ

ನರಿ ಮತ್ತು ಗುಡ್ಡು ಕೋಳಿ

ಅದೊಂದು ಸಣ್ಣ ಕಾಡು. ಆ ಕಾಡಿನಲ್ಲಿ ಒಂದು ನರಿ ವಾಸವಾಗಿತ್ತು. ಆ ಕಾಡಿನ ಪಕ್ಕದಲ್ಲೇ ಬಹಾದ್ದೂರ್ ಎನ್ನುವ ವ್ಯಕ್ತಿ ದೊಡ್ಡ ಕೋಳಿ ಫಾರಂ ಒಂದನ್ನು ನಡೆಸುತ್ತಿದ್ದ. ಅವನ... read more →

ಡೊಳ್ಳು ಕುಣಿತದಲ್ಲಿ ಹಿದಾಯತ್ ಕಮಾಲ್

ಮನೆಯಲ್ಲಿ ಸುಳ್ಳು ಹೇಳಿ ಡೊಳ್ಳು ಕುಣಿತ ಕಲಿಯಲು ಹೋಗುತ್ತಿದ್ದ ಆ ಯುವಕನಿಗೆ, ಕೊನೆಗೊಂದು ದಿನ ಆ ಡೊಳ್ಳು ಕುಣಿತವೇ ರಾಜ್ಯ, ಹೊರ ರಾಜ್ಯದಲ್ಲಿ ಖ್ಯಾತಿ ಪಡೆಯುವಂತೆ ಮಾಡಿತು.... read more →

ಮದ

ಈಶ್ವರಿ ಒಬ್ಬ ಶ್ರೀಮಂತ ಜಮೀನ್ದಾರನ ಮಗನಾಗಿದ್ದ. ನಾನು ಒಬ್ಬ ಬಡ ಕಾರಕೂನ ಕುಟುಂಬದವನು. ದಿನಗೂಲಿ ಮಾಡಿ ದುಡಿದರೆ ಮಾತ್ರ ಉಪಜೀವನ...! ಯಾವುದೇ ಆಸ್ತಿ ಪಾಸ್ತಿ ಇರಲಿಲ್ಲ. ಶ್ರೀಮಂತರ... read more →

ಸೆಕ್ಯುಲರ್‌ ಸೇನಾನಿ

ಸೆಕ್ಯುಲರ್‌ ಸೇನಾನಿ ಸುಭಾಷ್‌ಚಂದ್ರ‌ ಬೋಸ್‌ ಲೇ: ಬಿ.ಎಂ. ಹನೀಫ್‌‌ ಪ್ರ: ಅನುವಾದ, ಬೆಂಗಳೂರು ಮೊ: 77603 50244 ಪುಟ: 72 ಬೆಲೆ: ₹50‌ ಅಪ್ಪಟ ದೇಶಪ್ರೇಮಿ ಸುಭಾಷರ... read more →

ಎಲ್ಲರ ದೇವರು – ಗಣಪತಿಯ ಕಲ್ಪನೆಯಲ್ಲಿವೆ ಹಲವು ಸ್ವಾರಸ್ಯ

ಗಣಪತಿಯ ಕಲ್ಪನೆ ತುಂಬ ಪ್ರಾಚೀನವಾದುದು; ವಿದ್ವಾಂಸರು ವೇದಗಳಲ್ಲಿಯೇ ಗುರುತಿಸಿದ್ದಾರೆ. ನಮ್ಮ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ–ಆತಂಕಗಳು ಎದುರಾಗುತ್ತಲೇ ಇರುತ್ತವೆ. ಈ ತೊಂದರೆಗಳನ್ನು ನಿವಾರಿಬಲ್ಲ ದೇವರಗಿ ತೋರಿಕೊಂಡವನೇ ಗಣಪತಿ.... read more →

ಮೋಸಕ್ಕೆ ಎಂದಿಗೂ ಜಯವಿರದು!

ಆ ಮೊಸಳೆಗೆ ವಯಸ್ಸಾಗಿತ್ತು; ತನ್ನ ಆಹಾರವನ್ನು ತಾನೇ ಸಂಪಾದಿಸಿಕೊಳ್ಳಲು ಕೂಡ ಅದಕ್ಕೆ ಶಕ್ತಿ ಇಲ್ಲವಾಗಿತ್ತು. ಆಗ ಅದಕ್ಕೊಂದು ಯೋಚನೆ ಬಂತು. ನರಿಗೆ ಆಹ್ವಾನ ಕಳುಹಿಸಿತು. ‘ನೀನು ನನಗೆ... read more →

ಬಂಡೆನಕಾ ಬಂಡಿಗಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರ.ಹೆಗ್ಗೋಡು ಅಭ್ಯಾಸಮಾಲಿಕೆಯ ಕೋಲಾಟ ಪ್ರಸ್ತುತಿ ಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ.ಹೆಚ್.ಎಸ್ ೩೦ ಆಗಸ್ಟ೨೦೧೯, ಸಂಜೆ೬೦೩೦ಕ್ಕೆ ನೀನಾಸಮ್ ಸಭಾಭವನದಲ್ಲಿ. ಪ್ರವೇಶ ಉಚಿತ ಬನ್ನಿ  

ಕಪಾಟು

ಜನಮನದಲ್ಲಿ ನೆಲೆಯಾಗಿರುವ ರಾಘವೇಂದ್ರ ಗುರುಗಳ ಮಹಿಮೆಗಳನ್ನು ಯು.ಪಿ.ಪುರಾಣಿಕ್‌ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ 23 ಅಧ್ಯಾಯಗಳಿವೆ ವಿಶ್ವಗುರು ಶ್ರೀ ರಾಘವೇಂದ್ರರ ವಿಚಾರಧಾರೆ, ಅವತಾರ, ಜೀವನ ಚರಿತ್ರೆ, ಅವರ... read more →

ಇದು ಕನ್ನಡಿಗರ ಆಟಿಕೆ

ಮಕ್ಕಳಿಗೆ ಮಾತೃಭಾಷೆಯಲ್ಲಿ ಕಲಿಸಿದ ವಿದ್ಯೆ ಬೇಗ ಅರ್ಥವಾಗುತ್ತದೆ. ಬಾಲ್ಯದಲ್ಲಿ ಮಕ್ಕಳಿಗೆ ಮನೆಯಲ್ಲಿ ಹೇಳಿಕೊಟ್ಟ ಕಲಿಕೆ ಸದಾ ನೆನಪಿರುತ್ತದೆ. ಮಕ್ಕಳು ಆಟವಾಡುತ್ತಾ ಕಲಿಯಬೇಕು ಎಂಬುದು ಹೆಚ್ಚಿನ ಪೋಷಕರ ಆಸೆಯಾಗಿರುತ್ತದೆ.... read more →

ಇನ್ನೂ ಬೇಕಿತ್ತು ಕನ್ನಡ ನುಡಿಗಟ್ಟಿಗೆ ಒಗ್ಗಿಸುವ ಯತ್ನ

ಬದುಕಿನ ಕೆಲವು ಕಟು ವಾಸ್ತವಗಳು ದೇಶಾತೀತ ಮತ್ತು ಕಾಲಾತೀತ. ಯಾವುದೇ ಸಮಾಜವಾಗಲಿ, ಎಂತಹುದೇ ಸಂಸ್ಕೃತಿಯಾಗಲಿ ಮನುಷ್ಯರ ನಡುವಿನ ಸಂಬಂಧ, ಅದು ಗಟ್ಟಿಗೊಳ್ಳುವ ಪರಿ ಅಥವಾ ವಿಷಮಿಸುವ ಬಗೆಯ... read more →