ಸಮಾಚಾರ

ಕೀರ್ತಿ- ನೆನಪು ವಿಶೇಷ ಉಪನ್ಯಾಸ

ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ ಸಹಯೋಗ ಮನೋಹರ ಗ್ರಂಥ ಮಾಲೆ,ಧಾರವಾಡ 'ಕೀರ್ತಿ' ನೆನಪು ವಿಶೇಷ ಉಪನ್ಯಾಸ ಉಪನ್ಯಾಸಕರು:ಡಾ.ಎಮ್.ಜಿ.ಹೆಗಡೆ,ಪ್ರಾಧ್ಯಾಪಕರು, ಎ.ವ್ಹಿ.ಬಾಳಿಗಾ ಮಹಾವಿದ್ಯಾಲಯ,ಕುಮಟಾ ಉಪಸ್ಥಿತಿ:ಡಾ.ರಮಾಕಾಂತ ಜೋಶಿ, ವಿಶ್ರಾಂತ ಪ್ರಾಧ್ಯಾಪಕರು,ಧಾರವಾಡ ಅಧ್ಯಕ್ಷತೆ:ಡಾ.ವಿ.ಟಿ.ನಾಯಕ್, ವಿಶ್ರಾಂತ... read more →

ವಿದ್ಯೆಯ ಪರ್ವತವೆ ಆದ ಸರ್ವಜ್ಞ

ಹನ್ನೆರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯೊಂದಿಗೆ ಒಂದು ಸಾಹಿತ್ಯಕ ಕ್ರಾಂತಿಯೂ ಆಯಿತು - ಅದೆಂದರೆ ಕಂದವೃತ್ತಗಳ ವಜ್ರಬಂಧದಲ್ಲಡಗಿದ್ದ ಪದ್ಯಸಾಹಿತ್ಯ, ಆ ಚೌಕಟ್ಟಿನಿಂದ ಹೊರಬಂದು ಜನಸಾಮಾನ್ಯನೊಡನೆ ಮಾತಾಡತೊಡಗಿದ್ದು. ಶರಣರ ಅನುಭವ-ಅನುಭಾವಗಳ... read more →

ಚೌಕಿಯೊಳಗಿನ ಚಿತ್ರಗಳು

ರಂಗಸಜ್ಜಿಕೆ ಮೇಲಿನ, ಯಕ್ಷಗಾನವನ್ನು ಪ್ರೇಕ್ಷಕರು ಸವಿದರೇನೋ ಸರಿ. ಆದರೆ, ರಂಗಸಜ್ಜಿಕೆಯ ಹಿಂದಿನ ಚೌಕಿಯ ಕೋಣೆಯಲ್ಲಿನ ಕಲಾವಿದರು ಬಣ್ಣ ಹಚ್ಚಿಕೊಂಡು ಸನ್ನದ್ಧರಾಗುವ ಚಿತ್ರಗಳು ಸೊಬಗಿನಿಂದ ಕೂಡಿದ್ದವು. courtsey:prajavani.net https://www.prajavani.net/artculture/art/photos-back-stage-yakshagana-673195.html

೫ ಛಂದ ಪುಸ್ತಕಗಳ ಬಿಡುಗಡೆಗೆ ಬನ್ನಿ

ಡುಮಿಂಗ -ಶಶಿ ತರೀಕೆರೆ(ಛಂದ ಪುಸ್ತಕ ಬಹುಮಾನ ಪಡೆದ ಕೃತಿ) ಪ್ರಿಯೇ ಚಾರುಶೀಲೆ-ನಾಗರಾಜ ವಸ್ತಾರೆ ಒಂದು ಚಿಟಿಕೆ ಮಣ್ಣು-ಲಕ್ಷ್ಮಣ ಬಾದಾಮಿ ಕನ್ನಡಿ ಹರಳು-ಪದ್ಮನಾಭ ಭಟ್ ಶೇವ್ಕಾರ ರೆಬೆಲ್ ಸುಲ್ತಾನರು-ಮೂಲ:ಮನು... read more →

ಅವಳಿಗೆ ಹೇಗೆ ಥ್ಯಾಂಕ್ಸ್‌ ಹೇಳುವುದು: ಪತ್ನಿಯನ್ನು ಹೀಗೆ ನೆನಪಿಸಿಕೊಂಡಿದ್ದರು

ಕದ್ರಿ ಗೋಪಾಲನಾಥ್ ಎನ್ನುವ ಸಂಗೀತ ಸಾಮ್ರಾಟ, ಸ್ಯಾಕ್ಸೊಫೋನ್ ಮಾಂತ್ರಿಕ ಓರ್ವ ಆದರ್ಶ ಪತಿಯೂ ಹೌದು. ತನ್ನ ಜೊತೆಗಾತಿಯ ಬಗ್ಗೆ ಈ ಮಹಾನ್ ವಿದ್ವಾಂಸನಲ್ಲಿದ್ದ ಆಪ್ಯಾಯತೆಯನ್ನುಕಟ್ಟಿಕೊಡುವ ಈ ಆಪ್ತ... read more →

ವನ್ಯ ಕೌತುಕಗಳ ಅಕ್ಷರಮಾಲೆ

ವನ್ಯಜೀವಿ ಕಾರ್ಯಕರ್ತ ಸಂಜಯ್ ಗುಬ್ಬಿ ಬರೆದಿರುವ ಹೊಸ ಪುಸ್ತಕ ‘ಶಾಲೆಗೆ ಬಂದ ಚಿರತೆ ಮತ್ತು ಇತರ ಕಥೆಗಳು’. ಪರಿಸರ, ವನ್ಯಜೀವಿಗಳು, ಆ ವನ್ಯಜೀವಿಗಳಿಗೆ ಇರುವ ಪುರಾಣರೂಪಿ ಪ್ರಸಿದ್ಧಿ...... read more →

ತಿಳಿ ಭಾಷೆಯ ಸಂವಾದ

ಕರ್ನಾಟಕದ ಕರಾವಳಿಯ ಮರವಂತೆಯಲ್ಲಿ ಹುಟ್ಟಿ, ಬೆಳೆದು ಈಗ ಇಂಗ್ಲೆಂಡಿನಲ್ಲಿ ನೆಲೆಸಿರುವ ಬರಹಗಾರ ಯೋಗೀಂದ್ರ ಮರವಂತೆ. ಅವರು ಪ್ರಜಾವಾಣಿ ಸೇರಿ ನಾಡಿನ ಪತ್ರಿಕೆಗಳಿಗೆ ಬರೆದ ಬರಹಗಳ ಸಂಕಲನ ‘ಲಂಡನ್... read more →

ಕೃಷ್ಣ ಕೊಲ್ಹಾರ, ವಸಂತ ಭಾರದ್ವಾಜ, ಮಲ್ಲೇಪುರಂಗೆ ಅಮ್ಮೆಂಬಳ ಪ್ರಶಸ್ತಿ

ಮಂಗಳೂರು: ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ ಪ್ರತಿಷ್ಠಾನ ನೀಡುವ ‘ಅಮ್ಮೆಂಬಳ ಸಾಹಿತ್ಯ ಪ್ರಶಸ್ತಿ’ಗಳನ್ನು ವಿಜಯಪುರದ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ (2017), ಮೈಸೂರಿನ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ... read more →

ಆಗ ನಾಟಕದವರು ಅಂದುಕೊಂಡಿದ್ದೆ

ನಾನು ಹುಟ್ಟಿ ಬೆಳೆದಿದ್ದೆಲ್ಲಾ ಮೈಸೂರು (ಹುಟ್ಟಿದ ಒಂದು ತಿಂಗಳು ಮಾತ್ರ ಬೆಂಗಳೂರು). ನನ್ನ ಬಾಲ್ಯ ಕಳೆದದ್ದು ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿದ್ದ ವೀವರ್ಸ್‌ ಲೇನ್‌ ಬೀದಿಯಲ್ಲಿ. ಅದನ್ನ ರಾಮಯ್ಯರ್‌ ಸ್ಟ್ರೀಟ್‌... read more →

ಸದಾ ಕಾಡಿದ ಸರಸೋತಮ್ಮ, ಪಾರೋತಮ್ಮ

ನನಗಾಗ ಸುಮಾರು ಹನ್ನೆರಡು ವರ್ಷ. ಓದುವ ವಿಪರೀತ ಹಂಬಲದವಳು. ಸಣ್ಣ ತುಂಡುಪೇಪರಿನಲ್ಲಿ ನಾಲ್ಕಕ್ಷರ ಇದ್ದರೂ ಅದನ್ನು ಗಬಕ್ಕನೆ ಓದಿ ಮುಗಿಸುವ ಸ್ವಭಾವ. ಅದನ್ನು ಹರಿಯದೆ ಜೋಪಾನವಾಗಿ ಇರಿಸುತ್ತಿದ್ದವಳು.... read more →