ಸಮಾಚಾರ

“ಕಲೆಯ ಹೆಜ್ಜೆಯೊಂದಿಗೆ ಜೀವನ ಪಯಣ”,

ಕಲೆಯ ಯಾವುದೇ ಪ್ರಕಾರವೇ ಇರಲಿ, ಅದು ಬಹಳ ಪರಿಣಾಮಕಾರಿಯಾಗಿರುತ್ತದೆ; ನಮ್ಮಲ್ಲಿ ಸೌಂದರ್ಯಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ; ಸಂಸ್ಕಾರ–ಸಂಸ್ಕೃತಿಯನ್ನು ಕಲಿಸುತ್ತದೆ. ಈ ಕಲೆ ಸೃಷ್ಟಿಯಾಗುವುದೇ ದೇಹ ಮತ್ತು ಮನಸ್ಸಿನ ಸಮ್ಮಿಲನದಿಂದ. ಈ... read more →

“ಟಾರ್ಚ್ ಲೈಟ್”

ತಿಂಗಳ ಬೆಳಕಿಗೆ ಪಶ್ಚಿಮ ಘಟ್ಟಗಳ ಅಂಚು ಅದೆಷ್ಟು ಚೆಂದವಾಗಿ ಕಾಣುತ್ತಿತ್ತೆಂದರೆ ಬೆಟ್ಟದಲ್ಲೆಲ್ಲಾ ಹಾಲೋ, ಕೆನೆ ಮೊಸರೋ, ಹಗುರನೇ ಸುರಿಯುತ್ತಿದ್ದಂತೆಯೋ, ಕನಸಲ್ಲಿ ಕಂಡ ಯಾವುದೋ ಲೋಕವೊಂದು ಕಣ್ಣೆದುರೇ ಜೀವತಳೆಯುತ್ತಿದ್ದಂತೆಯೋ... read more →

“ಸೂಫಿ ಕಡಲ ನಾವಿಕ”

ರಾಜಸ್ಥಾನಿ ಜಾನಪದ ಮಟ್ಟುಗಳನ್ನೂ, ಶಾಸ್ತ್ರೀಯ ಸಂಗೀತದ ಆಲಾಪಗಳನ್ನೂ ಅದ್ಭುತವಾಗಿ ಬೆಸೆದು ಹಾಡುವ 47 ವರ್ಷದ ಮೀರ್ ಮುಕ್ತಿಯಾರ್ ಅಲಿ, ಸೂಫಿಯಾನಾ ಸಂಗೀತ ಪ್ರಕಾರವನ್ನು ಜನಪ್ರಿಯಗೊಳಿಸುತ್ತಿರುವ ವಿಶಿಷ್ಟ ಗಾಯಕ.... read more →

“ಚೆಕಾವ್ ಟು ಶಾಂಪೇನ್”,

ನಾಟಕ: ಚೆಕಾವ್ ಟು ಶಾಂಪೇನ್ಲೇಖಕಿ: ಡಾ.ಹೇಮಾ ಪಟ್ಟಣಶೆಟ್ಟಿಪ್ರಕಾಶನ: ಅನನ್ಯ ಪ್ರಕಾಶನಪುಟ ಸಂಖ್ಯೆ: 100ಮೊಬೈಲ್: 94488 61604ರಷ್ಯಾದ ಖ್ಯಾತ ನಾಟಕಕಾರ, ಕಥೆಗಾರ ಮತ್ತು ಚಿಂತಕ ಆ್ಯಂಟನ್ ಪಾವ್ಲೋವಿಚ್ ಚೆಕಾವ್‌ನ... read more →

“ಆತ್ಮಶುದ್ಧಿಯ ಪ್ರತೀಕ ಈದುಲ್‌ ಫಿತ್ರ್”,

ಮುಮುಸ್ಲಿಮರು ಆಚರಿಸುವ ಹಬ್ಬಗಳು ಎರಡು ಮಾತ್ರ. ರಂಜಾನ್‌ ತಿಂಗಳ ಉಪವಾಸದ ಕೊನೆಯಲ್ಲಿ ಆಚರಿಸುವ ‘ಈದುಲ್ ಫಿತ್ರ್’ ಮತ್ತು ಇಸ್ಲಾಮಿಕ್‌ ಕ್ಯಾಲೆಂಡರಿನ ಕೊನೆಯ ತಿಂಗಳು ದುಲ್‌ ಹಜ್ಜ್‌ 10ರಂದು... read more →

ದುಷ್ಟತನದ ಸ್ನೇಹಫಲ!”,

ಇಬ್ಬರು ಸ್ನೇಹಿತರು; ಒಬ್ಬರು ಇನ್ನೊಬ್ಬರನ್ನು ಮೀರಿಸುವಷ್ಟು ಪರಮಲೋಭಿಗಳು.ಇಬ್ಬರೂ ತಪಸ್ಸಿಗೆಂದು ಕುಳಿತರು. ಕಠಿಣವಾದ ತಪಸ್ಸು ಮುಂದುವರಿಯಿತು. ಪೈಪೋಟಿಯಲ್ಲೇ ನಡೆಯಿತು. ದೇವರಿಗೂ ಸಂತೋಷವಾಯಿತು; ಮೊದಲ ಸ್ನೇಹಿತನ ಮುಂದೆ ಪ್ರತ್ಯಕ್ಷನಾದ. ‘ನಿನ್ನ... read more →

“ರಾತ್ರಿಗಳು”

ರಾತ್ರಿ ಒಂದು ಗಂಟೆಯಾಗಿರಬೇಕು. ಯಾರದೋ ಮನೆಯಲ್ಲಿ ಮಗು ಶೃತಿ ಹಿಡಿದಂತೆ ಬಿಡದೆ ಅಳುತ್ತಿದೆ. ಮಗುವಿನ ಅವ್ವ ಅದನ್ನು ರಮಿಸಲು ಜೋಗುಳ ಪದ ಹಾಡುತ್ತಿದ್ದಾಳೆ. ನೀರವ ರಾತ್ರಿಯಲ್ಲಿ ಆ... read more →

“ಯಾವ ನಾನು?”,

"ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ನನ್ನ ಮಾತು ಇಲ್ಲಿ ಯಾರಿಗೂಅರ್ಥವಾಗುವುದಿಲ್ಲ.ಬಹುಶಃ ಬೆಳೆದ ಜಾಗದಿಂದ ಹೊರಹಾಕಿ,‘ಬೇರೆಲ್ಲೋ ಬದುಕುತ್ತಾರೆ ಬಿಡು’ ಎಂದುನಿಮ್ಮ ಬೇರುಗಳನ್ನು ಕತ್ತರಿಸಿದ ಅವರಉದ್ಧಟತನದ ಬಗ್ಗೆ ನಿಮಗೆ ಅರಿವಿಲ್ಲ.ನೀವೀಗ ಯೋಚಿಸುತ್ತಿರಬಹುದುಇಲ್ಲಿ... read more →

“ಬೌದ್ಧಿಕ ಚೈತನ್ಯ ಕೊಟ್ಟ ರಂಗಭೂಮಿ”

ಹುಟ್ಟಿದ್ದು ಬಾಗಲಕೋಟೆ, ಬೆಳೆದದ್ದು, ವಿದ್ಯಾಭ್ಯಾಸ ಮಾಡಿದ್ದು ಧಾರವಾಡ. ಬಾಳ ಸಂಗಾತಿಯ ಆಯ್ಕೆ ಹಾಗೂ ಜೀವನ ಸಾಗಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ನದಿ ಎಲ್ಲಿಯೋ ಹುಟ್ಟಿ, ಮತ್ತೆಲ್ಲಿಯೋ... read more →

“ಕಂಚಿನ ಕುದುರೆ ಸವಾರ”

ಕಂಚಿನ ಕುದುರೆ ಸವಾರನ ಪ್ರತಿಮೆ ಇರುವುದು ರಷ್ಯಾದ ಸೇಂಟ್‌ ಪೀಟರ್ಸ್‌ಬರ್ಗ್‌ನಲ್ಲಿ. ಇದನ್ನು ಆ ನಗರದ ಸ್ಥಾಪಕ ಪೀಟರ್‌ ದಿ ಗ್ರೇಟ್‌ನ ನೆನಪಿಗೆ ನಿರ್ಮಿಸಲಾಗಿದೆ. ಈ ಪ್ರತಿಮೆಯು ನೇವಾ... read more →