ಸಮಾಚಾರ

ಬದಲಾವಣೆಗೆ ಭಯವೇಕೆ? ಬರೆಯಿರಿ ಹೊಸ ಮುನ್ನುಡಿ

ವಸಂತ ಬರೆಯಲು ಸಿದ್ಧನಾಗಿದ್ದಾನೆ ಒಲವಿನ ಓಲೆ, ಪ್ರಕೃತಿ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮವಲ್ಲವೆ? ಆದರೆ ಈ ಬದಲಾವಣೆಗೆ ಪ್ರಕೃತಿ ಪ್ರೀತಿಯಿಂದ ತಯಾರಾಗುತ್ತದೆ, ಪ್ರತಿ ಋತುವಿನ ಆರಂಭದಲ್ಲೂ ಆನಂದ... read more →

ಪುರೋ(ಅ)ಹಿತ ವರ್ತನೆ

ಪುರೋ(ಅ)ಹಿತ ವರ್ತನೆ                                              - ರಘೋತ್ತಮ ಕೊಪ್ಪರ್ ಮೊನ್ನೆ ಒಂದು ಮಠಕ್ಕೆ ಹೋದಾಗ ನಡೆದ ಪ್ರಸಂಗವಿದು. ಅಲ್ಲಿ ಒಬ್ಬ ಮಧ್ಯ ವಯಸ್ಕ ತನ್ನ ತಾಯಿಯ ಶ್ರಾದ್ಧ ಮಾಡಿಸುತ್ತಿದ್ದ.... read more →

ಗಂಧ ಬಾಬಾ

ಗಂಧ ಬಾಬಾ ಓಡೋಡಿ ಬಂದು ಹೊರಡುತ್ತಿರುವ ರೈಲು ಹತ್ತಿದೆ. ಸುತ್ತ ನೋಡಿದೆ. ಎಲ್ಲ ಸೀಟುಗಳು ಭರ್ತಿ. ಕೆಲವರು ಬಾಗಿಲ ಬಳಿ ನಿಂತು ತಂಬಾಕು ಚಟ ತೀರಿಸಿಕೊಳ್ಳುತ್ತಿದ್ದರೆ ಅಲ್ಲಿ... read more →

ಇದು ಅಗಲಿಕೆಯ ಸಮಯ!

ಇದು ಅಗಲಿಕೆಯ ಸಮಯ!                                           - ಹೊಸ್ಮನೆ ಮುತ್ತು ಭವ್ಯ ಭವಿತವ್ಯಕ್ಕಾಗಿ, ಮೇರು ಬದುಕಿಗಾಗಿ ವಿದ್ಯಾರ್ಥಿಗಳು ಎದುರು ನೋಡುತ್ತಿದ್ದಾರೆ. ಅದನ್ನು ಸಾಕಾರಗೊಳಿಸಲೆಂದೇ ಉನ್ನತ ಶಿಕ್ಷಣದ ಕನಸಿನ ಬೆನ್ನೇರಿ... read more →

“ಸಮಾಹಿತ” – ಇ-ಪತ್ರಿಕೆ

ಸಾಹಿತ್ಯದ ರಸದೌತಣ ನೀಡುವ ಪತ್ರಿಕೆಗಳು ಬೆರಳೆಣಿಕೆ ಇರುವ ಸಮಯದಲ್ಲಿ ಹೊಸದೊಂದು ಕಿರಣದಂತೆ "ಸಮಾಹಿತ" ಸಾಹಿತ್ಯಕ ಪತ್ರಿಕೆ ಇದೇ ವರುಷ ಪ್ರಾರಂಭವಾಯಿತು. ಸಮಾಹಿತ ಮೊದಲನೆಯ ಪತ್ರಿಕೆಯ ಆಯ್ದ ಭಾಗವನ್ನು... read more →

ಈ-ಹೊತ್ತಿಗೆ – “ಸೂರ್ಯನ ಕೊಡೆ – ಕಥಾ ಸಂಕಲನ”

ಕೇಳಿರಿ ಚರ್ಚೆಯ ಧ್ವನಿ ಮುದ್ರಣ ಈ-ಹೊತ್ತಿಗೆ ೨೧ - ೦೨ - ೨೦೧೬ ಈ-ಹೊತ್ತಿಗೆ ಮೂರನೇ ವರುಷದಿಂದ ನಾಲ್ಕನೆಯ ವರುಷಕ್ಕೆ ಹೆಜ್ಜೆ ಇಟ್ಟಿದೆ, ನಾಲ್ಕನೆಯ ವರುಷದ ಹುಟ್ಟುಹಬ್ಬದ... read more →

ರದ್ದಿಯಲ್ಲಿ ಸಿಕ್ಕ ಪತ್ರಗಳು

ರದ್ದಿಯಲ್ಲಿ ಸಿಕ್ಕ ಪತ್ರಗಳು ಪತ್ರ-1 ನಾಟಕ ನುಚ್ಚೇಶ್ವರ, ನೀಲಪ್ಪ ದ್ವಿತೀಯ ದರ್ಜೆ ಗುಮಾಸ್ತ. ಪಾಳು ಕಟ್ಟಡ ಮತ್ತು ಗು0ಡಿ ರಸ್ತೆ ವಿಭಾಗ ಕಚೇರಿ, ಗುಡಿಕೋಟೆ -ಇವರಿ0ದ ದಿ.... read more →

ಸಾಹಿತ್ಯ ಸಂಭ್ರಮ ೨೦೧೪ – ನಾಟಕ ಹುಟ್ಟುವ ರೀತಿ

ವಿವಿಡ್ಲಿಪಿ ತಂಡವು ಸಾಹಿತ್ಯ ಸಂಭ್ರಮ ಹಾಗು ಇತರೆ ಸಾಹಿತ್ಯದ ವಿವರಗಳನ್ನು ನಿಮಗಾಗಿ ಅಂತರ್ಜಾಲದ ತಾಣದಲ್ಲಿ ಪ್ರಕಟಿಸುತ್ತೇವೆ ಭೇಟಿ ಕೊಡುತ್ತಿರಿ..... ಸಾಹಿತ್ಯ ಸಂಭ್ರಮ ೨೦೧೪ ಗೊಷ್ಠಿ - ೧... read more →

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’

ಸುವರ್ಣ ಸಂಭ್ರಮದಲ್ಲಿ ‘ವಂಶವೃಕ್ಷ’ ಮತ್ತು ‘ಸಂಸ್ಕಾರ’      ಸರಿ ಸುಮಾರು 1965 ರಲ್ಲಿ ಪ್ರಕಟಗೊಂಡ ಎಸ್.ಎಲ್.ಭೈರಪ್ಪನವರ ‘ವಂಶವೃಕ್ಷ’ ಮತ್ತು ಯೂ.ಆರ್.ಅನಂತಮೂರ್ತಿಯವರ ‘ಸಂಸ್ಕಾರ’ ಕಾದಂಬರಿಗಳು ಪ್ರಕಟಗೊಂಡು ಐವತ್ತು... read more →
Download VIVIDLIPI mobile app.
Download App