Perfection
Perfection is Perception
Improvement is Delusional
Every moment is Perfect as is
WHAT IS, can’t be changed or improved
It can only be perceived for what it is
Accepting, resisting, denying, ignoring
Nothing makes a dent in what is
Smile and Move on
The next moment is going to be as Perfect!:)
ಪರಿಪೂರ್ಣತೆ
ಪರಿಪೂರ್ಣತೆ
ನಾವಂದುಕೊಂಡಂತೆ,
ಪ್ರತಿಯೊಂದು ಕ್ಷಣವೂ
ಅದರದೇ ರೀತಿಯಲಿ
ಪರಿಪೂರ್ಣ…
ಅದು ಬದಲಾಗದು
ಸುಧಾರಿಸಲಾಗದು…
ನಮಗೆ ಬೇಕಾದುದೇನು…
ಬೇಡವಾದುದೇನು…
ನಾವು ಅಲ್ಲಗಳೆದುದೇನು
ಅವಗಣನೆ ಮಾಡಿದ್ದೇನು?
ಇದನ್ನು ಅವಲಂಬಿಸಿರುತ್ತದೆ
ಮುಂದೊಂದು ದಿನ
ಪರಿಪೂರ್ಣತೆ ಸಿಗಬಹುದೆಂದು
ಮುಗುಳ್ನಗುತ್ತ ಮುನ್ನಡೆಯುವದೇ
ಜೀವನ … (ಅಜಿತಾಳ “ಪರ್ಫೆಕ್ಷನ್” ಕವನದ ಅನುವಾದ)