Availability: In Stock

ಅರಬಿ

SKU: arabi-printbook

Original price was: $1.50.Current price is: $1.36.

ಈ ಪುಸ್ತಕವು ಐರ್ ಲೆಂಡ್ ವೇಲ್ಸ್, ಸ್ಕಾಟ್ ಲೆಂಡ್ ಕಥೆಗಳನ್ನು ಒಳಗೊಂಡಿದೆ.

Description

ಅರಬಿ

ಅನುವಾದ: ಶಾ. ಬಾಲುರಾವ್

ಇದು ವಿಶ್ವಕಥಾಕೋಶದ ಹತ್ತನೆಯ ಸಂಪುಟ. ಐರ್ ಲೆಂಡ್ ವೇಲ್ಸ್ ಸ್ಕಾಟ್ ಲೆಂಡ್ ಗಳಿಂದ ಜೇಮ್ಸ್ ಜಾಯ್ಸ್ ಲಯಮ್ ಒ’ ಪ್ಲಹರ್ಟಿ ಸ್ಯಾ ಮ್ಯೂವಲ್ ಬೆಕಟ್ ಡಬ್ಲ್ಯು ಬಿ ಯೇಟ್ಸ್ಡಿಲನ್ ಥಾಮಸ್ ವಾಲ್ಟರ್ ಸ್ಕಾಟ್ ರಾಬರ್ಟ್ ಲೂಯಿ ಸ್ಟೀವನ್ ಸನ್  ಮತ್ತಿತರ ರ ಅತ್ಯು ತ್ತಮ ಕಥೆಗಳ ಔತಣವನ್ನು ಕಾಣಬಹುದು. ಡಬ್ಲಿನ್ ಜೀವ ತಳೆಯುತ್ತದೆ: ಅಂತರ್ಯುದ್ಧ  ದ ಹೊಗೆ ಕಣ್ಣು ಕುಕ್ಕುತ್ತದೆ: ಬಿಡುಗಡೆ ಗುಡುಗುತ್ತದೆ.

‘ಬೇಕು, ಬಲಿ!’: ಕಡಲಿನ ಅಲೆಗಳು ಗೀತೆ  ನುಡಿಯುತ್ತದೆ: ಮ್ಯಾಟಿನಿಗೆ ಹೋಗಬೇಕು: ಕೆಂಚು ಕೂದಲ ಹುಡುಗ ಅವನ ಪ್ರೀತಿಯ ಟೀಚ ಇತ್ಯಾದಿ ಕಥೆಗಳನ್ನು ಕಾಣಬಹುದು.

Additional information

Category

Publisher

Book Format

Printbook

Language

Kannada

Pages

168

Year Published

2021

Translator

Sha. Balurao

Reviews

There are no reviews yet.

Only logged in customers who have purchased this product may leave a review.