Availability: In Stock

ಕೇಳುವ ಕೌತುಕ

Author: C.U. Bellakki
SKU: keluva-koutuka-ebook

Original price was: $1.62.Current price is: $1.46.

ಈ ಪುಸ್ತಕವು ಮಾಧ್ಯಮ ಲೋಕದ ರಸ ನಿಮಿಷಗಳ ಅದ್ಭುತ ಅಂಕಣಗಳನ್ನು ಒಳಗೊಂಡಿದೆ.

Description

ಯಾವುದೇ ಅಡೆತಡೆಗಳು ಹಾಗೂ ಅಧಿಕ ವೆಚ್ಚವಿಲ್ಲದೆ ಸಂದೇಶಗಳನ್ನು ಸಾಗಿಸುವ ವಾಹಕ ಬಾನುಲಿ ಸಮೂಹ ಮಾಧ್ಯಮಗಳ ಪೈಕಿ ಬಾನುಲಿಗೆ ಒಂದು ಶತಮಾನದ ಹಿನ್ನೆಲೆ  ಇದೆ.  ಕ್ಷಿಪ್ರವಾಗಿ ಶ್ರೋತೃಗಳಿಗೆ ಸುದ್ಧಿ, ಮಾಹಿತಿ ಹಾಗೂ ಮನರಂಜನೆ ಉಣ ಬಡಿಸುವ ಈ  ಮಾಧ್ಯಮ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಗಾಧವಾಗಿ ಬೆಳೆದಿದೆ. ಇಂತಹ   ಶಕ್ತಿಯುತ ಮಾಧ್ಯಮವನ್ನು ಹೇಗೆ ಬಳಸಬಹುದು ಹಾಗೂ ಅದರಿಂದಾಗುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ಹೇಗಿರುತ್ತವೆ ಎಂಬುದೇ ಈ ಹೊತ್ತಿಗೆಯ ತಿರುಳು.

ಈ ಅಂಕಣಕಾರ ಸಿ.ಯು. ಬೆಳ್ಳಕ್ಕಿ ಕನ್ನಡ ಬಾನುಲಿ ನಕಾಶೆಯಲ್ಲಿ ಹೆಸರು ಮಾಡಿದವರು  ತಮ್ಮ ಮೂರು ದಶಕಗಳ ವೃತ್ತಿ ಜೀವನದಲ್ಲಿ ತಾವು ಕಂಡ ಪ್ರಭಾವಗಳು ಅದರ ಶಕ್ತಿ ಹಾಗೂ ಅದು ಹೊರತಂದ ಅಪ್ರತಿಮ ಪ್ರತಿಭೆಗಳನ್ನು ಬಹು ಸೊಗಸಾಗಿ ಅವರು ದಾಖಲಿಸಿದ್ದಾರೆ.

Additional information

Category

Author

Publisher

Book Format

Ebook

Pages

200

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.