Availability: In Stock

ಶುಭವಾಗುತೈತಮ್ಮೋ…

Author: Doddarangegouda
SKU: shubhavagataitammo-ebook

Original price was: $1.92.Current price is: $1.15.

ಶುಭವಾಗುತೈತಮ್ಮೋ..
(ಡಾ. ದೊಡ್ಡರಂಗೇಗೌಡರವರ ಸಿನಿಮಾ ಹಾಡುಗಳು ಮತ್ತು ಹಾಡುಗಳು ಹುಟ್ಟಿದ ಕತೆ)

Description

ಭಾರತೀಯ ಚಿತ್ರರಂಗಕ್ಕೆ ನೂರು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿನ ಅಪಾರ ಸಾಧನೆಗಳನ್ನು ಅವಲೋಕಿಸಿದಾಗ ಕನ್ನಡ ಚಿತ್ರಗೀತೆ ರಚನೆಕಾರರಾಗಿ ತಮ್ಮದೇ ಆದ ವಿಶಿಷ್ಟತೆಯನ್ನು ಪಡೆದು ಜನಪ್ರಿಯತೆ ಗಳಿಸಿರುವ ಸುಮಾರು 600ಕ್ಕೂ ಹೆಚ್ಚಿನ ಚಿತ್ರಗೀತೆಗಳನ್ನು 1977ರ “ಮಾಗಿಯಕನಸು” ಚಿತ್ರದಿಂದ 2012ರ “ಸಂಗೊಳ್ಳಿರಾಯಣ್ಣ” ಚಿತ್ರದ ವರೆಗೆ ಬರೆದಿರುವ ಡಾ.ದೊಡ್ಡರಂಗೇಗೌಡ ಅವರ ಒಟ್ಟಾರೆ ಚಿತ್ರಗೀತೆಗಳಲ್ಲಿ ಆಯ್ದು ಕೆಲವು ಚಿತ್ರಗೀತೆಗಳನ್ನು ಸಂಚಯಿಸಿಕೊಡುವ ಪ್ರಯತ್ನವಿದಾಗಿದೆ.

Additional information

Author

Publisher

Book Format

Ebook

Language

Kannada

ISBN

978-81-922269-6-5

Pages

196

Year Published

2013

Category

Reviews

There are no reviews yet.

Only logged in customers who have purchased this product may leave a review.