Availability: In Stock

ಸ್ವಾತಂತ್ರ್ಯೋತ್ತರ ಭಾರತ ಭಾಗ-2

Author: C.B Kamati
SKU: svatantryottara-bharata-bhaga-2-printbook

Original price was: $1.92.Current price is: $1.73.

ಈ ಪುಸ್ತಕವು ಭಾರತೀಯ ಆರ್ಥಿಕ ಸುಧಾರಣೆಗಳು  ಹಾಗೂ ವಿಸ್ತೃತ ಭೂ ಸುಧಾರಣೆಗಳು ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥ ವ್ಯವಸ್ಥೆಯ  ಸಾಧನೆಗಳು  ಮತ್ತು ವೈಫಲ್ಯಗಳ  ಮೌಲ್ಯ ಮಾಪನಗಳನ್ನು ಒಳಗೊಂಡಿದೆ.

Description

ಭಾರತ ಎದುರಿಸಿದ ಸವಾಲುಗಳನ್ನು ಹಾಗೂ ಅದು ಸಾಧಿಸಿದ ಯಶ ಸ್ಸುಗಳನ್ನು ವಸಾಹತು ಶಾಹಿ ಪರಂಪರೆ  ಮತ್ತು ಒಂದು ಶತಮಾನದವರೆಗೆ ನಡೆದ ಸ್ವಾತಂತ್ರ್ಯ ಹೋರಾಟದ ಬೆಳಕಿನಲ್ಲಿ ವಿಶ್ಲೇಷಿಸುತ್ತದೆ. ಈ ಗ್ರಂಥ ಸಂವಿಧಾನ ಹೇಗೆ ರಚಿಸಲ್ಪಟ್ಟಿತು ಹಾಗೂ ನೆಹರುವಾದಿ ರಾಜಕೀಯ ಆರ್ಥಿಕ ಕಾರ್ಯಕ್ರಮ  ಮತ್ತು  ವಿದೇಶಾಂಗ ನೀತಿ  ಹೇಗೆ ವಿಕಸಿ ಸ ಲ್ಪಟ್ಟಿತು ಹಾಗೂ ಅಭಿವೃದ್ಧಿ ಪಡಿಸಲ್ಪಟ್ಟಿತು ಎಂಬುದನ್ನು ವಿವರಿಸುತ್ತದೆ. ಇದು ರಾಷ್ಟ್ರದ ಸದೃಢೀಕರಣ ಹಂತಗಳು, ಕೇಂದ್ರ ಮತ್ತು ರಾಜ್ಯಗಳ ಪಕ್ಷ ರಾಜಕೀಯ ಪಂಜಾಬ್ ಸಮಸ್ಯೆ ಜಾತಿ ವಿರೋಧಿ ರಾಜಕಾರಣ ಮತ್ತು ಅಸ್ಪೃ ಶ್ಯತೆಯನ್ನು  ಪರಾಮರ್ಶಿಸುತ್ತದೆ.

ಭಾರತದಲ್ಲಿ ಕೋಮವಾದ ದ ಬೆಳವಣಿಗೆ ಹಾಗೂ ಅದನ್ನು ಪ್ರಚ್ಛನ್ನ ಗೊಳಿಸುವಲ್ಲಿ ರಾಜ್ಯಾಧಿಕಾರ  ದ ಬಳಕೆಯನ್ನು ಈ ಗ್ರಂಥ ವಿಶ್ಲೇಷಿಸುತ್ತದೆ. ಇದು ೨೦೦೪ ರ ಸಾರ್ವತಿಕ ಚುನಾವಣೆಗಳಲ್ಲಿ ರಾಷ್ಟ್ರೀಯ  ಪ್ರಜಾ ಪ್ರಭುತ್ವ ಮೈತ್ರಿ ಕೂಟದ ಪತನದ ಪರಿಣಾಮವಾಗಿ ಸಂಯುಕ್ತ ಪ್ರಗತಿಪರ ಮೈತ್ರಿ ಕೂಟದ ಉದಯ ಹಾಗೂ ನಂತರದ ರಾಜಕೀಯ ವಿದ್ಯಮಾನಗಳ ಕುರಿತು ವಿವರಿಸುತ್ತದೆ. ಈ ಗ್ರಂಥ ೧೯೯೦ ರಿಂದೀಚೆಯ ಭಾರತೀಯ ಆರ್ಥಿಕ ಸುಧಾರಣೆಗಳು  ಹಾಗೂ ವಿಸ್ತೃತ ಭೂ ಸುಧಾರಣೆಗಳು ಮತ್ತು ಹಸಿರು ಕ್ರಾಂತಿಯಲ್ಲದೇ, ಹೊಸ ಸಹಸ್ರಮಾನದಲ್ಲಿ ಭಾರತೀಯ ಅರ್ಥ ವ್ಯವಸ್ಥೆಯ  ಸಾಧನೆಗಳು  ಮತ್ತು ವೈಫಲ್ಯಗಳ  ಮೌಲ್ಯ ಮಾಪನ ಮಾಡುತ್ತದೆ.

Additional information

Category

Author

Publisher

Book Format

Printbook

Language

Kannada

Year Published

2021

Reviews

There are no reviews yet.

Only logged in customers who have purchased this product may leave a review.