Availability: In Stock

ವ್ಯಾಸರಾಯರ ಹಾಡುಗಳು

SKU: vyasarayara-hadugalu-printbook

$0.48

ವ್ಯಾಸರಾಯರ ಪದ್ಯಗಳು  ಶ್ರೀ ಕೃಷ್ಣಲೀಲಾ  ಶೃಂಗಾರ ರಸದ ಮಡುವುಗಳಾಗಿವೆ.

Description

ವ್ಯಾಸರಾಜರು ಹರಿದಾಸ ಪರಂಪರೆಯ ಜನಕರಾದುದಲ್ಲದೇ ಶ್ರೇಷ್ಠ ಆಧ್ಯಾತ್ಮ ಸಾಧಕರೂ ಸಾಹಿತ್ಯ  ಬಲ್ಲವರೂ ಆಗಿದ್ದಾರೆ.  ಹರಿಸರ್ವೋತ್ತಮ ಭಾವವು ಅವರ ಅನೇಕ ಕೀರ್ತನೆಗಳ ಬೆನ್ನೆಲುವಾಗಿದೆ.

ಕನ್ನಡದ ವೇದೋಪನಿಷತ್ತುಗಳಂತಿರುವ ದಾಸ ಸಾಹಿತ್ಯವು ಒಂದು ಅಮೌಲ್ಯ ನಿಧಿ, ನಶಿಸಿ ಹೋಗುತ್ತಿರುವ  ಈ ನಿಧಿಯನ್ನು ಅನೇಕ ಮಹನೀಯರ ಸಂಘ –ಸಂಸ್ಥೆಗಳವರು ಉಳಿಸಿಕೊಂಡು ಬಂದಿದ್ದಾರೆ.

Additional information

Category

Editor

Kavyapremi

Publisher

Pages

151

Year Published

2001

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.