Availability: In Stock

ಯೋಗ ರಹಸ್ಯ

SKU: yoga-rahasya-printbook

$0.36

ಈ ಪುಸ್ತಕವು ಯೋಗ ಮಹಿಮೆಯನ್ನು ಒಳಗೊಂಡಿದೆ

Description

ದತ್ತಾವತಾರಿ, ಪ. ಪ. ಶ್ರೀ ವಾಸುದೇವಾನಂದ ಸರಸ್ವತಿಗಳ ಪ್ರಾಸಾದಿಕ  ಹಾಗೂ ಶೀಘ್ರ ಫಲಪ್ರದ   ಗ್ರಂಥಗಳಲ್ಲಿ ಯೋಗರಹಸ್ಯವೂ ಒಂದು. ಇದರ ಅಭ್ಯಾಸ ಹಾಗೂ ಅನುಸಂಧಾನದಿಂದ ವೃದ್ಧರು ಮುಮುಕ್ಷುಗಳು, ಸಾಧಕರು, ಸಿದ್ಧರು ಹಾಗೂ ಜಿಜ್ಞಾಸುಗಳು ಹೀಗೆ ಎಲ್ಲ  ಅವಸ್ಥೆಗಳಲ್ಲಿಯ ಜನರಿಗೆ  ಪ್ರೇರಕ,  ಉಪಕಾರಕ ಹಾಗೂ ಮಾರ್ಗದರ್ಶಗವಾಗಿದೆ.

Additional information

Category

Author

Publisher

Pages

158

Year Published

1999

Language

Kannada

Book Format

Printbook

Reviews

There are no reviews yet.

Only logged in customers who have purchased this product may leave a review.