ಅನುಭವ ಇರುವಲ್ಲಿ ಅಮೃತತ್ವವಿದೆ
50.00 45.00 Add to basket
Sale!

ಅನುಭವ ಇರುವಲ್ಲಿ ಅಮೃತತ್ವವಿದೆ

50.00 45.00

ಅನುಭವ ಇರುವಲ್ಲಿ ಅಮೃತತ್ವವಿದೆ:

ಗುರಿಯನ್ನು ಬೇಗ ಮುಟ್ಟಬೇಕೆನ್ನುವವರು ದಾರಿಯಲ್ಲಿ ಕುಳಿತುಕೊಳ್ಳಬಾರದು.

ನಾಳೆ ಅಂದರೆ ತಡವಾಗುತ್ತದೆ; ಜೀವನವನ್ನು ಇಂದೇ ಚೆನ್ನಾಗಿ ಬದುಕಬೇಕು.

ದೇವರೇ ನನ್ನೊಂದಿಗೆ ದುಃಖಪಡುವ ಸ್ನೇಹಿತರನ್ನು ನನಗೆ ಕೊಡು;
ನನ್ನೊಂದಿಗೆ ಸುಖಪಡುವ ಸ್ನೇಹಿತರನ್ನು ನಾನೇ ಹುಡುಕಿಕೊಳ್ಳಬಲ್ಲೆ.

ಪ್ರಪಂಚದ ಸಾವಿರಾರು ಓದುಗರು ಮೊದಲು ಓದಲು ಆಯ್ಕೆ
ಮಾಡುವ ಪ್ರಪಂಚದ ಪುಟಗಳಿಂದ ಆಯ್ದ ಜೇನಹನಿಗಳು.

ಕಳೆದ ಸುಮಾರು ಐದು ದಶಕಗಳಿಂದ ಪ್ರಕಟವಾಗುತ್ತಿರುವ ಈ ಅಮೃತ ಬಿಂದುಗಳು ಡಾ|| ಪಾಟೀಲ ಪುಟ್ಟಪ್ಪನವರು ಅನೇಕ ಮಹಾನುಭಾವರಿಂದ ಪಡೆದ, ಓದಿದ, ಗ್ರಹಿಸಿದ ವಿಚಾರಗಳನ್ನು ಮಥಿಸಿ ಮಂಡಿಸಿದ ರಸಘಟ್ಟಿಗಳು.
ಡಾ|| ಪಾಪು ಅವರ ಆಕರ್ಷಿಕ, ಅನುಪಮ ಶ್ಯೆಲಿಯಲ್ಲಿ ಎರಕಗೊಂಡು ನುಡಿಮುತ್ತುಗಳಿವು. ಅನುಭವದಿಂದ ಮೂಡಿಬರುವ ಅರಿವು, ಗುರುವಾಗಿ; ಅಕ್ಕರೆ, ಆರ್ಯೆಕೆ, ಮಾರ್ಗದರ್ಶನ ನೀಡುವುದು. ಇಂಥ ಅಮೃತತ್ವವನ್ನು ಆಸ್ವಾದಿಸಲು ಕಿರಿಯರು, ಹಿರಿಯರು ಎಲ್ಲರೂ ಹಂಬಲಿಸಿದವರೆ. ಅವರೆಲ್ಲರ ಜ್ಞಾನತೃಷೆಯನ್ನು ತಣಿಸಲು ಈ ಪುಸ್ತಕ.

ಎಲ್ಲರೂ ಅಮೃತತ್ವವನ್ನು ಸವಿಯೋಣ!

  • Book Format: Paperback
  • Author: Dr. Patil Puttappa
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.