ಬೆಳಕಿನಾಟ
150.00 135.00 Add to basket
Sale!

ಬೆಳಕಿನಾಟ

150.00 135.00

ಬೆಳಕಿನಾಟ:

ಯಾವುದೇ ಭಾಷೆಯ ಸಾಹಿತ್ಯ ಕುರಿತು ಮೊದಲಿಗೆ ಅಭಿರುಚಿ ಬೆಳೆಸುವುದು ವಿಮರ್ಶೆಯ ಕೆಲಸ ಎಂಬುದು ನನ್ನ ನಂಬಿಕೆ. ಇದಕ್ಕೆ ವಿಮರ್ಶಕ ಆಯ್ಕೆ ಮಾಡಿಕೊಳ್ಳಲು ಪಠ್ಯ, ಲೇಖಕ ಎರಡೂ ಮುಖ್ಯವಾಗುತ್ತದೆ. ಒಂದು ಕೃತಿಯನ್ನು ತೀವ್ರವಾಗಿ ಖಂಡಿಸುವಾಗಲೂ ಆ ಕುರಿತು ಕೆಲಸ ಮಾಡುವುದು ಜಾಗೃತ ವಿಮರ್ಶಾ ಪ್ರಜ್ಞೆಯೇ ಆಗಿರುತ್ತದೆ. ಸಾಹಿತ್ಯವನ್ನು ಕುರಿತು ಒಳತಿಳುವಳಿಕೆ ಬೆಳಕಿನಾಟದಲ್ಲಿ ಕೆಲಸ ಮಾಡಿದೆ. ಇಪ್ಪತ್ತೊಂದನೇ ಶತಮಾನದ ಕನ್ನಡ ಸಾಹಿತ್ಯದ ತಿರುವುಗಳನ್ನು ಹೇಳುವದರ ಜತೆಗೆ ಕಳೆದ ಶತಮಾನದ ಸಾಹಿತ್ಯ, ಸಾಹಿತಿಗಳ ಕುರಿತು ಮುಕ್ತಮನಸಿನ್ನ ವಿಮರ್ಶೆ, ಟೀಕೆ, ವ್ಯಾಖ್ಯಾನ, ಎಲ್ಲವೂ ಇದರಲ್ಲಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಆಸಕ್ತಿ ಇರುವವರು ಡಾ. ಜಿ. ಬಿ. ಹರೀಶ್ ಅವರ ಈ ವಿಮರ್ಶಾ ಸಂಕಲನದಲ್ಲಿ ಆಧುನಿಕ ಸಾಹಿತ್ಯ ಕುರಿತಂತೆ ವಿಮರ್ಶೆಯ ಸಜೀವ ಸ್ಪಂದನವನ್ನು ಅನುಭವಿಸಬಹುದು.

  • Book Format: Paperback
  • Author: Dr. G. B. Harisha
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.