ಬೆಳಕು ಬೆಳದಿಂಗಳ ದೀಪಗಳು
220.00 198.00 Add to basket
Sale!

ಬೆಳಕು ಬೆಳದಿಂಗಳ ದೀಪಗಳು

220.00 198.00

ಬೆಳಕು ಬೆಳದಿಂಗಳ ದೀಪಗಳು:

“ವಿಜಯಕ್ಕೆ ಐದು ಮೆಟ್ಟಲಿನಿಂದ”, ‘ಹರೆಯದ ಮಕ್ಕಳನ್ನು ಬೆಳೆಸುವುದು ಒಂದು ಕಲೆಯ’ವರೆಗೆ ನನ್ನ ವ್ಯಕ್ತಿತ್ವ ವಿಕಾಸ ಕೃತಿಗಳಲ್ಲಿ ವಿಷಯ ಚರ್ಚೆಯೊಂದಿಗೆ ನಂ ಅನಿಭವಗಳನ್ನೂ, ಕಥೆಗಳನ್ನೂ ಬರೆಯುತ್ತ ಬಂದಿದ್ದೇನೆ. ಉಳಿದ ಲೀಖಕರ ಬರಹಗಳಿಗೂ, ನನ್ನ ಬರಹಗಳಿಗೂ ವ್ಯತ್ಯಾಸವೇ ಇದು ಎಂದುಕೊಂಡಿದ್ದೇನೆ.

ದುರದೃಷ್ಟವಶಾತ್, ಇಂತಹ ಪರ್ಸನಾಲಿಟಿ ಡೆವಲಪ್ ಮೆಂಟ್ ಪುಸ್ತಕಗಳನ್ನು ಮಕ್ಕಳು ಓದುವುದಿಲ್ಲ. ಆದರೆ, ಈ ಪುಸ್ತಕಗಳಲ್ಲಿನ ಕೆಲವು ಕತೆಗಳು ಮಕ್ಕಳಿಗೆ ಉತ್ಸಾಹವನ್ನು, ಉತ್ತೇಜನವನ್ನು, ನೀಡುತ್ತವೆ. ಅಂತಹ ಎಲ್ಲ ಕತೆಗಳನ್ನು ಕ್ರೋಡೀಕರಿಸಿ ಒಂದು ಕಡೆ ಸೇರಿಸಿದರಿ, ಅವನ್ನು ಮಕ್ಕಳು ಓದಿಕೊಳ್ಳುವ ಅವಕಾಶ ಇರುವುದೆಂಬ ಆಲೋಚನೆಯೇ ಈ ಪುಸ್ತಕ.

ವ್ಯಕ್ತಿತ್ವ ವಿಕಾಸ ಕುರಿತಾದ ನನ್ನ ಪುಸ್ತಕಗಳಿಂದ ಆಯ್ದು ಪೋಣಿಸಿದ ಕತೆಗಳ ಮಾಲೆ ಇದು. ಇದರಲ್ಲಿ ಕೆಲವು ವಿದೇಶಗಳ ಪುರಾತನ ಗಾಥೆಗಳು, ಮತ್ತೆ ಕೆಲವು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳಿಂದ, ಇನ್ನೂ ಕೆಲವು ಅಂತರ್ಜಾಲದಿಂದ ಸ್ವೀಕರಿಸಿದಂಥವು. ಹೆಚ್ಚಿನ ಕತೆಗಳು ನನ್ನವೇ. ಮಲಗುವಾಗ ಮಕ್ಕಳಿಗೆ ಕತೆ ಹೇಳುವ ವಾಡಿಕೆ ಹಿರಿಯರಲ್ಲಿ ಕಡಿಮೆಯಾಗಿದೆ.

‘ನಮಗೆ ಗೊತ್ತಿದ್ದರೆ ತಾನೇ ಮಕ್ಕಳಿಗೆ ಹೇಳುವುದು’ ಎನ್ನುತ್ತಾರೆ ಕೆಲವರಿ. ಈ ಕೃತಿಯು ಆ ಕೊರತೆಯನ್ನು ತುಂಬುವುದೆಂಬ ಸಣ್ಣ ಆಸೆಯೇ ಈ ‘ಬೆಳಕು ಬೆಳದಿಂಗಳ ದೀಪಗಳು’.

  • Book Format: Paperback
  • Author: Yandamoori Veerendranath
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.