Only logged in customers who have purchased this product may leave a review.

ಬೆಳ್ಳಿತಟ್ಟೆ
$2.18 $1.96
ಬೆಳ್ಳಿತಟ್ಟೆ:
ಕಾರ್ಯಪ್ರೀತಿ, ಶ್ರದ್ಧೆ, ಶ್ರಮ, ಹುಚ್ಚು, ಹಂಬಲ ಹಠ ಇವೆಲ್ಲವೂ ಒಂದೇಪ್ರಮಾಣದಲ್ಲಿ ರೆಡಿಮಿಸ್ಸ್ ಆದರೆ ಒಬ್ಬ ಸದಾನಂದ ಮಯ್ಯ ಆಗುತ್ತಾರೆ. ಆಹಾರ ತಯಾರಿಕೆಯಲ್ಲಿ ಏನೆಲ್ಲ ಮಾಡಬಹುದೋ ಅವೆಲ್ಲವನ್ನು ಸದಾನಂದ ಮಯ್ಯ ಮಾಡಿ ತೋರಿಸಿದ್ದಾರೆ. ‘ಇದೊಂದನ್ನು ನೀವು ಮಾಡಿಲ್ಲ’ ಅಂತ ಅವರಿಗೆ ಹೇಳುದಂತಿಲ್ಲ. ಅಡಿಗೆಮನೆಯಲ್ಲೊಂದು ಕ್ರಾಂತಿಯನ್ನೇ ಮಾಡಿದ ಅವರು ‘ಆಹಾರ-ವಿಹಾರ’ ‘ಬೆಳ್ಳಿತಟ್ಟೆ’ ಎಂಬ ಹೆಸರಿನಲ್ಲಿ ಅಂಕಣರೂಪದಲ್ಲಿ ಬರೆದ ಈ ಬರಹಗಳ ರುಚಿಯನ್ನು ಹಿರಿಯೇ ಅನುಭವಿಸಬೇಕು.
-ವಿಶ್ವೇಶ್ವರ ಭಟ್
ಸದಾನಂದ ಮಯ್ಯ! ಆಹಾರ ಜಗತ್ತನ್ನು ಈ ಸರಿ ಆವರಿಸಿಕೊಂಡಿರುವ ಇನ್ನೊಬ್ಬ ವ್ಯಕ್ತಿಯನ್ನು ನೋಡಲು ದೇಶಿಯ ಸನ್ನಿವೇಶದಲ್ಲಿ ಸಾಧ್ಯವೇ ಇಲ್ಲ. ಅದೊಂದು ಶಕ್ತಿಯೋ ಯುಕ್ತಿಯೋ ನೈಪುಣ್ಯವೋ ಶ್ರದ್ಧೆಯೋ ಸಮರ್ಪಣೆಯೋ ಶಿಸ್ತೋ ಬದ್ಧತೆಯೋ ಕಾಳಜಿಯೋ ಅಥವಾ ಅವೆಲ್ಲದರ ಸಂಗಮವೋ!
-ರಾಧಾಕೃಷ್ಣ ಭಡ್ತಿ
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.